Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Viral ಇಬ್ಬರು ಮಕ್ಕಳನ್ನು ಬೆಂಕಿಯಿಂದ ಕಾಪಾಡಿದ ತಾಯಿ : ವೈರಲ್ ವಿಡಿಯೋ ನೋಡಿ
ದೇಶ

Viral ಇಬ್ಬರು ಮಕ್ಕಳನ್ನು ಬೆಂಕಿಯಿಂದ ಕಾಪಾಡಿದ ತಾಯಿ : ವೈರಲ್ ವಿಡಿಯೋ ನೋಡಿ

Share
1 Min Read
SHARE

newsics.com

ಗಾಂಧಿನಗರ: ಮಕ್ಕಳ ಪ್ರಾಣವನ್ನು ಉಳಿಸಲು ತಾಯಿ ಏನು ಬೇಕಾದ್ರೂ ಮಾಡ್ತಾಳೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ಈ ವೇಳೆ ಅದೇ ಮಹಡಿಯಲ್ಲಿದ್ದ ಮಹಿಳೆ ತನ್ನ ಮಕ್ಕಳನ್ನ ಬೆಂಕಿಯಿಂದ ಕಾಪಾಡಲು ಕೆಳಗಿನ ಮಹಡಿಯಲ್ಲಿದ್ದವರಿಗೆ ಆ ಮಕ್ಕಳನ್ನ ಕಿಟಕಿಯಿಂದ ಕೆಳಗೆ ನೀಡಿ ರಕ್ಷಿಸಿದ್ದಾಳೆ.

ಈ ಘಟನೆ ಅಹಮದಾಬಾದ್‌ನ ಖೋಖ್ರಾ ಪ್ರದೇಶದಲ್ಲಿ ನಡೆದಿದೆ.ಆ ಮಕ್ಕಳನ್ನ ಕಾಪಾಡಿದ್ದಷ್ಟೇ ಅಲ್ಲದೆ ತಾನೂ ಮೂರನೇ ಮಹಡಿಯಿಂದ ಇಳಿಯೋದಕ್ಕೆ ಮುಂದಾಗಿದ್ದಾಳೆ.ಹೀಗೆ ಇಳಿಸುವಾಗ ಕೊಂಚ ಜಾರಿದ್ದರೂ ಪ್ರಾಣಾಪಾಯ ಉಂಟಾಗೋ ಸಾಧ್ಯತೆ ಎದುರಾಗಿತ್ತು. ಸ್ವಲ್ಪದರಲ್ಲಿ ಮಹಿಳೆ ಪಾರಾಗಿದ್ದಾರೆ. ಇನ್ನೂ ತಾಯಿ ಬೆಂಕಿಯಿಂದ ತನ್ನ ಮಕ್ಕಳನ್ನು ರಕ್ಷಣೆ ಮಾಡುತ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

https://x.com/ManojSh28986262/status/1910677875453309001

https://www.newsics.com/2025/04/12/two-people-died-on-the-spot-after-their-bike-crashed-into-a-tree/

TAGGED:#mother #chilrden #viralvideo #fire #gandinagar
Share This Article
Facebook Twitter Copy Link Print
Previous Article Viral ಇಬ್ಬರು ಮಕ್ಕಳನ್ನು ಬೆಂಕಿಯಿಂದ ಕಾಪಾಡಿದ ತಾಯಿ : ವೈರಲ್ ವಿಡಿಯೋ ನೋಡಿ
Next Article Viral ಇಬ್ಬರು ಮಕ್ಕಳನ್ನು ಬೆಂಕಿಯಿಂದ ಕಾಪಾಡಿದ ತಾಯಿ : ವೈರಲ್ ವಿಡಿಯೋ ನೋಡಿ

Popular Posts

Gold Buying: ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಶಾಕ್! ಹೊಸ ನಿಯಮ ಜಾರಿ

2 Min Read

ಹಣೆ ಮೇಲೆ ಟ್ಯಾಟೂ ಹಾಕಿಸಿಕೊಂಡ್ರೆ ಸಿಗುತ್ತೆ ಲಕ್ಷ ಲಕ್ಷ!

1 Min Read

Rain Alert ರಾಜ್ಯದಲ್ಲಿ ಮುಂದಿನ 3 ದಿನ ಭಾರಿ ಮಳೆ : 5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಣೆ!

1 Min Read

Supreme Court ಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ತಪ್ಪಲ್ಲ : ಸುಪ್ರೀಂಕೋರ್ಟ್‌ ತೀರ್ಪು

1 Min Read

You Might Also Like

ದೇಶಪ್ರಮುಖ

ಅತ್ತೆಯನ್ನೇ ಮದುವೆಯಾದ ಅಳಿಯ! ಹೆಂಡತಿ ಕಥೆ ಏನಾಯ್ತು?

1 Min Read
ಕರ್ನಾಟಕದೇಶಪ್ರಮುಖ

CM advisor ಸಿಎಂ ಡಿಕೆ ಸಲಹೆಗಾರನಾಗಿ ಸುನೀಲ್ ಕನುಗೋಳು ನೇಮಕ: ಚುನಾವಣಾ ಚಾಣಕ್ಯನಿಗೆ ಸಂಪುಟ ದರ್ಜೆ ಸ್ಥಾನ!

1 Min Read
ದೇಶಪ್ರಮುಖ

ವೈಜಾಗ್ ಉಕ್ಕಿನ ಸ್ಥಾವರ ಸ್ಫೋಟ; ಕಬ್ಬಿಣ ಸೋರಿಕೆಯಿಂದ 8 ಕಾರ್ಮಿಕರು ಸಾವು

1 Min Read
ಕರ್ನಾಟಕದೇಶಪ್ರಮುಖ

Pub entry restrict ರಾಜ್ಯದಲ್ಲಿ ಐಡಿ ಇದ್ದರಷ್ಟೇ ಪಬ್ ಪ್ರವೇಶ: ಪೊಲೀಸರಿಗೆ ಖಡಕ್ ಸೂಚನೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?