ಇಂದು ರೀಲ್ಸ್ ಎನ್ನುವ ಹುಚ್ಚು ಬಹುತೇಕರನ್ನು ಆವರಿಸಿಕೊಂಡು ಬಿಟ್ಟಿದೆ. ದಿಢೀರ್ ಎಂದು ಫೇಮಸ್ ಆಗಲು ಕಾಣುವ ಮಾರ್ಗ ಇದೊಂದೇ. ಇನೂ ಕೆಲವರಿಗೆ ಪ್ರೇಮದ ಅಮೇಲೆರಿ ಎಲ್ಲೆಂದರಲ್ಲಿ ಮೈ ಮರೆತೋ ಸರಸ ಸಲ್ಲಾಪದಲ್ಲಿ ಮುಳುಗಿರುತ್ತಾರೆ. ಹೌದು ಇಲ್ಲೊಂದು ಜೋಡಿ ಬೈಕ್ ಚಲಾಯಿಸುತ್ತಲೇ ಲಿಪ್ ಲಾಕ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಯುವಕನೊಬ್ಬ ಬೈಕ್ ಚಲಾಯಿಸುತ್ತಿದ್ದು, ಹಿಂದೆ ಯುವತಿ ಕುಳಿತಿದ್ದಾಳೆ. ರಸ್ತೆಯ ಮೇಲೆಯೇ ಈ ಜೋಡಿ ಮೈಮರೆತಿದೆ. ಲಿಪ್ಲಾಕ್ ಮಾಡಿಕೊಂಡಿದ್ದಾರೆ, ಅದೂ ಬೈಕ್ ಚಲಾಯಿಸುತ್ತಲೇ!
ಇವರ ಹುಚ್ಚಾಟದಿಂದ ಪ್ರಾಣಕ್ಕೆ ಕುತ್ತು ತರುತ್ತಾರೆ.ಇಂಥ ರೀಲ್ಸ್ಗಳನ್ನು ಮಾಡಿ ಬೇರೆಯವರ ಪ್ರಾಣ ತೆಗೆಯುತ್ತಾರೆ ಎನ್ನುವುದೇ ಆತಂಕದ ಸಂಗತಿಯಾಗಿದೆ. ಇಂಥ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ.
https://www.instagram.com/reel/C7b-dxJyF7I/?igsh=ZW0wMHc2bGVydjRl
https://www.newsics.com/2025/04/10/steps-to-make-licensed-land-surveyors-permanent/