newsics.com
ಎಷ್ಟೋ ಮಂದಿ ಸೋಶಿಯಲ್ ಮೀಡಿಯಾ ಮೂಲಕವೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಹಲವಾರು ಮಂದಿ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬೇರೆ ಬೇರೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹಲವು ವ್ಲಾಗರ್‌ಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಇದೀಗ ಪ್ರಾಚಿ ಮತ್ತು ಹರ್ಷ್ ಅವರ ವಿಡಿಯೋವೊಂ
ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಾಚಿ ಮತ್ತು ಹರ್ಷ್ ಯುವ ಜೋಡಿಗಳಾಗಿದ್ದು, ದೇಶಗಳನ್ನು ಸುತ್ತಾ, ಒಬ್ಬರನ್ನೊಬ್ಬರನ್ನು ಕಾಲೆಳೆಯುತ್ತಾ l ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಇದೀಗ ಗಂಡ ಹರ್ಷ್ ಫೋಟೋಗೆ ಬಂದ ಹಾಟ್ ಕಮೆಂಟ್‌ಗಳನ್ನು ಪ್ರಾಚಿ ಓದಿರುವ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ
ಹರ್ಷ್‌ನ ಕೆನ್ನೆ ಮೇಲಿನ ಡಿಂಪಲ್ಸ್ ತಟ್ಟೆಯಲ್ಲಿ ಹಾಕಿಕೊಂಡು ತಿನ್ನಬೇಕು ಅಂತ ಅನ್ನಿಸ್ತಿದೆ ಎಂದು ಪ್ರಾಚಿ ಓದುತ್ತಾಳೆ. ಇದಕ್ಕೆ ಹರ್ಷ್ ಓ ಮೈ ಗಾಡ್, ಡ್ಯಾಮ್ ಅಂತಾನೆ. ಇದಕ್ಕೆ ನನಗೂ ಹೀಗೆಯೇ ಮಾಡಬೇಕು ಅನ್ನಿಸುತ್ತಿದೆ ಎಂದು ಪ್ರಾಚಿ ಹೇಳುತ್ತಾಳೆ. ಯಾಕೆ ನಿಮ್ಮ ಗಂಡನ ಈ ರೀತಿ ಮಾದಕ ಫೋಟೋ ಪೋಸ್ಟ್ ಮಾಡ್ತೀರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ ಮತ್ತೊಬ್ಬರು ಹರ್ಷ್ ತುಂಬಾ ಹಾಟ್ ಎಂದು ಕಮೆಂಟ್ ಮಾಡಿದ್ದಾರೆ.
ಹರ್ಷ್ ಪಂಡೋರ್ವಾಲಾ ಟ್ರಾವೆಲರ್ ಜೊತೆ ಜಿಮ್ ಬಾಯ್ ಆಗಿದ್ದಾರೆ. ವಿಡಿಯೋದಲ್ಲಿ ಶರ್ಟ್‌ಲೆಸ್ ಆಗಿಯೇ ಹೆಚ್ಚು ಕಾಣಿಸಿಕೊಳ್ಳುವ ಹರ್ಷ್ ಫೋಟೋಗಳಿಗೆ ಅನೇಕ ಕಮೆಂಟ್‌ಗಳು ಬರುತ್ತವೆ. ಸದ್ಯ ಈ ಜೋಡಿಯ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.
https://www.instagram.com/reel/DHK6FVGtleo/?igsh=MTVuNXdjNmtibHh1Mg==
https://www.newsics.com/2025/04/10/mumbai-attack-mastermind-returns-to-india-after-17-years/