Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral News ಸಾವಿನಂಚಿನಲ್ಲಿದ್ದ ನಾಯಿಗೆ ರಕ್ತ ದಾನ ಮಾಡಿ ಜೀವ ಉಳಿಸಿದ ಮೂಖ ಪ್ರಾಣಿ
ವೈರಲ್

Viral News ಸಾವಿನಂಚಿನಲ್ಲಿದ್ದ ನಾಯಿಗೆ ರಕ್ತ ದಾನ ಮಾಡಿ ಜೀವ ಉಳಿಸಿದ ಮೂಖ ಪ್ರಾಣಿ

Share
1 Min Read
SHARE

newsics.com

ದಾನದಲ್ಲಿ ಮಹಾ ದಾನ ರಕ್ತ ದಾನ ಎಂದೇ ಹೇಳುತ್ತಾರೆ. ಮನುಷ್ಯರು ರಕ್ತ ದಾನ ಮಾಡೋದು ಸಹಜ. ಆದ್ರೆ ಇಲ್ಲೊಂದು ನಾಯಿ ರಕ್ತ ದಾನ ಮಾಡಿ ಇನ್ನೊಂದು ನಾಯಿಯ ಪ್ರಾಣವನ್ನು ಉಳಿಸಿದ ಘಟನೆ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ಅಶೋಕ್ ನಗರ ನಿವಾಸಿ ಸೋನು ರಘುವಂಶಿ ಅವರಿಗೆ ಎರಡು ವರ್ಷದ ಡೈಸಿ ಎಂಬ ಹೆಣ್ಣು ಲ್ಯಾಬ್ರಡಾರ್ ನಾಯಿ ಸುಮಾರು 35 ದಿನಗಳ ಗರ್ಭಿಣಿಯಾಗಿದ್ದಳು. ಕಳೆದ ಕೆಲವು ದಿನಗಳಿಂದ ಅವಳ ಖಾಸಗಿ ಭಾಗಗಳಿಂದ ನಿರಂತರ ರಕ್ತಸ್ರಾವ ಆಗುತಿತ್ತು. ಸೋನು ಮತ್ತು ಅವರ ಕುಟುಂಬದವರು ತಕ್ಷಣ ಡೈಸಿಯನ್ನು ಅಶೋಕನಗರದಲ್ಲಿರುವ ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದರು.

ಡೈಸಿ ಹೊಟ್ಟೆಯಲ್ಲಿದ್ದ ಎಲ್ಲ ನಾಯಿ ಮರಿಗಳು ಅಲ್ಲೇ ಸಾವನ್ನಪ್ಪಿದ್ದರಿಂದ ಅವುಗಳನ್ನು ತೆಗೆಯುವುದು ಅನಿವಾರ್ಯವಾಗಿತ್ತು. ಇದರಿಂದ ಅತಿಯಾದ ರಕ್ತಸ್ರಾವ ಆಗಿತ್ತು. ರಕ್ತ ಪರೀಕ್ಷೆಯ ಸಮಯದಲ್ಲಿ, ಪಶುವೈದ್ಯ ಶಿವೇಂದ್ರ ಅಗರ್ವಾಲ್, ನಾಯಿಯ ರಕ್ತದಲ್ಲಿನ ಸಕ್ಕರೆ ಮಟ್ಟವು ಅಪಾಯಕಾರಿಯಾಗಿ ಕಡಿಮೆಯಾಗಿದೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಹೆಣ್ಣು ನಾಯಿಗೆ ರಕ್ತದ ಅವಶ್ಯಕತೆ ಇತ್ತು.

ಡಾ. ಅಗರ್ವಾಲ್, ಸೋನು ಅವರಿಗೆ ತಕ್ಷಣವೇ 3 ಯೂನಿಟ್ ರಕ್ತದ ವ್ಯವಸ್ಥೆ ಮಾಡುವಂತೆ ಹೇಳಿದ್ದರು. ಆತಂಕದಲ್ಲಿದ್ದ ಸೋನು ತಕ್ಷಣ, ಸ್ಥಳೀಯ ಸಮಾಜ ಸೇವಕ ಪ್ರಿಯಶ್ ಶರ್ಮಾ ಅವರನ್ನು ಸಂಪರ್ಕಿಸಿದ್ದಾರೆ. ಪ್ರಿಯೇಶ್ ಅವರು ರಕ್ತ ಸಹಾಯ ಗುಂಪಿನ ಸಕ್ರಿಯ ಸದಸ್ಯರಾಗಿರುವ ಪೊಲೀಸ್ ಪೇದೆಗಳಾದ ಹರೇಂದ್ರ ರಘುವಂಶಿ ಮತ್ತು ಕೃಷ್ಣ ರಘುವಂಶಿ ಅವರನ್ನು ಸಂಪರ್ಕಿಸಿ, ನಂತರ ಹರೇಂದ್ರ ಮತ್ತು ಕೃಷ್ಣ ರಘುವಂಶಿ ತಮ್ಮ ಸಾಕು ನಾಯಿ ಗೂಗಲ್ನೊಂದಿಗೆ ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆಗೆ ಬಂದಿದ್ದರು. ರಕ್ತದ ಗುಂಪುಗಳನ್ನು ಹೊಂದಿಸಿದ ನಂತರ, ವೈದ್ಯರಾದ ಶಿವೇಂದ್ರ ಅಗರ್ವಾಲ್ ಮತ್ತು ತ್ರಿಪ್ತಿ ಲೋಧಿ ರಕ್ತ ವರ್ಗಾವಣೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ವೈದ್ಯರು ಹಾಗೂ ನಾಯಿ ಮಾಲಿಕರ ನಿರಂತರ ಪ್ರಯತ್ನದಿಂದ ಹೆಣ್ಣು ನಾಯಿ ಬದುಕುಳಿದಿದೆ.

https://www.newsics.com/2025/04/10/young-man-sells-his-kidney-to-give-girlfriend-an-iphone/

TAGGED:#pet #dog #blood #donated #viral #animals
Share This Article
Facebook Twitter Copy Link Print
Previous Article Helath Tips: ಕಬ್ಬಿನ ಹಾಲು ಹಲವು ಸಮಸ್ಯೆಗಳಿಗೆ ರಾಮಬಾಣ!
Next Article ಕೃಷ್ಣ ಮಠ ರಥ ಬೀದಿಯಲ್ಲಿ ಪ್ರೀ ವೆಡ್ಡಿಂಗ್ ಶೂಟ್ ನಿಷೇಧ

Popular Posts

Farmer Angry on GESCOM |ವಿದ್ಯುತ್ ಕಣ್ಣಾಮುಚ್ಚಾಲೆಗೆ ಬಲಿಯಾದ ಬಂಗಾರದ ಬೆಳೆ:2.5 ಎಕರೆ ಪಪ್ಪಾಯ ತೋಟವನ್ನೇ ನಾಶ ಮಾಡಿದ ರೈತ

1 Min Read

Dharwad Highcourt Women Bench |ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದಲ್ಲಿ ಐತಿಹಾಸಿಕ ನಿರ್ಧಾರ: ಆಗಸ್ಟ್ 1ರಂದು ಎಲ್ಲಾ ಪೀಠಗಳಲ್ಲೂ ಮಹಿಳಾ ನ್ಯಾಯಮೂರ್ತಿಗಳೇ!

1 Min Read

CJP Chief Abhijit Deepke | CJP ಮುಖ್ಯಸ್ಥ ಅಭಿಜಿತ್ ದೀಪ್ಕೆಗೆ ಟೈಫಾಯ್ಡ್ ಸೋಂಕು; ದೆಹಲಿ ಪ್ರತಿಭಟನೆಯ ನಡುವೆ ಅನಾರೋಗ್ಯ

1 Min Read

BPL Card Update | ಕರ್ನಾಟಕದಲ್ಲಿ BPL ಕಾರ್ಡ್‌ಗೆ ಆದಾಯ ಮಿತಿ ₹3 ಲಕ್ಷಕ್ಕೆ ಏರಿಕೆ?

2 Min Read

You Might Also Like

ದೇಶವೈರಲ್

Modi Another Video Viralಥ್ಯಾಂಕ್ ಯು ಫ್ರೆಂಡ್ಸ್’ ಎಂದ ಪ್ರಧಾನಿ ಮೋದಿ

2 Min Read
ಪ್ರಮುಖದೇಶವೈರಲ್

Viral News ನೀಟ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ 150 ಪಿಜ್ಜಾ ಆರ್ಡರ್ ಮಾಡಿ ಬೆಂಬಲಿಸಿದ ಯುವಕ

1 Min Read
ದೇಶಪ್ರಮುಖವಿದೇಶವೈರಲ್

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read
ಕರ್ನಾಟಕದೇಶಪ್ರಮುಖವೈರಲ್

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?