newsics.com
ಮುಂಬೈ : ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೆಗಾ ಸೇಲ್ ಘೋಷಿಸಿದ್ದು, ‘ಪೇ ಡೇ ಸೇಲ್’ ಪ್ರಕಾರ ಪ್ರಯಾಣಿಕರು 1,429 ರೂಪಾಯಿಯಿಂದ ವಿಮಾನ ಟಿಕೆಟ್ ಬುಕ್ ಮಾಡಬಹುದು. ಆದರೆ, ಈ ಆಫರ್ 2025 ಮಾರ್ಚ್ 31 ರವರೆಗೆ ಮಾತ್ರ ಈ ಆಫರ್ ಲಭ್ಯವಿರುತ್ತದೆ. ಅಂದರೆ ನಾಳೆ ಮಾತ್ರ ಈ ಆಫರ್ ಇರುತ್ತದೆ.
ಎಕ್ಸ್‌ಪ್ರೆಸ್ ವ್ಯಾಲ್ಯೂ ದರ: ಕೇವಲ 1,499 ರಿಂದ ಪ್ರಾರಂಭವಾಗುತ್ತದೆ, ಇದರಲ್ಲಿ ಹೆಚ್ಚುವರಿ ಸೌಲಭ್ಯಗಳು ಇವೆ.
2. ಎಕ್ಸ್‌ಪ್ರೆಸ್ ಲೈಟ್ ದರ: 1,429 ರಿಂದ ನೀಡಲಾಗುವುದು (ಚೆಕ್-ಇನ್ ಬ್ಯಾಗೇಜ್ ಹೊರತುಪಡಿಸಿ).
ಏರ್‌ಲೈನ್‌ನ ಅಧಿಕೃತ ವೆಬ್‌ಸೈಟ್ https://www.airindiaexpress.com ಅಥವಾ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್ ಬುಕ್ ಮಾಡಬಹುದು. 2025 ಮಾರ್ಚ್ 28 ರಿಂದ ಮಾರ್ಚ್ 31 ರವರೆಗೆ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ. 2025 ಏಪ್ರಿಲ್ 1 ರಿಂದ ಸೆಪ್ಟೆಂಬರ್ 20 ರವರೆಗೆ ಪ್ರಯಾಣಿಸಲು ಪ್ರಯಾಣಿಕರು ಟಿಕೆಟ್ ಬುಕ್ ಮಾಡಬಹುದು ಎಂದು ಹೇಳಿದೆ.
https://www.newsics.com/2025/03/30/landslide-in-himachal-pradesh-6-dead/