newsics.com
ನವದೆಹಲಿ: ಇಂದಿನ ದಿನಗಳಲ್ಲಿ ಎಲ್ಲರೂ ಫೋನ್ ಪೇ ಮತ್ತು ಗೂಗಲ್ ಪೇ ಅಪ್ಲಿಕೇಶನ್ಸ್ ಬಳಸುತ್ತಿದ್ದಾರೆ. ಅದರೆ ಭಾರತದಲ್ಲಿ ತಾತ್ಕಾಲಿಕವಾಗಿ ಯುಪಿಐ ಸೇವೆ ಸ್ಥಗಿತ ಆಗಿದೆ. ಇದರಿಂದ ಗ್ರಾಹಕರು ಪರದಾಡಿದ್ದಾರೆ.
ಆಕ್ಸಿಸ್, ಎಸ್ಬಿಐ ಸೇರಿದಂತೆ ಎಲ್ಲಾ ಬ್ಯಾಂಕ್ಗಳು ಯುಪಿಐ ಪೇಮೆಂಟ್ ಸರ್ವರ್ ಡೌನ್ ಆಗಿ ಯಾವ ಪೇಮೆಂಟ್ ಮಾಡಲು ಆಗುತ್ತಿಲ್ಲ. ಮಧ್ಯಾಹ್ನ 2.30 ರಿಂದಲೇ ಸೇವೆ ಸ್ಥಗಿತ ಆಗಿದೆ. ಈ ಬಗ್ಗೆ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
UPI ಅಪ್ಲಿಕೇಶನ್‌ನಲ್ಲಿ ಎರಡು ಅಥವಾ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿದ್ರೂ ಸುಲಭವಾಗಿ ಹಣ ಪಾವತಿಸಲು ಆಗುತ್ತಿಲ್ಲ.
https://x.com/BelalAsrar/status/1904899084168946065