Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral ಅನ್ನನ ಪಾಥಿಯ ಅಪಾ ತಿ ತೇ ತೇನಾ’ ಹಾಡು ಹಾಡಿದ ಈ ಬೆಡಗಿ ಯಾರು? ವಿಡಿಯೋ ನೋಡಿ
ವೈರಲ್

Viral ಅನ್ನನ ಪಾಥಿಯ ಅಪಾ ತಿ ತೇ ತೇನಾ’ ಹಾಡು ಹಾಡಿದ ಈ ಬೆಡಗಿ ಯಾರು? ವಿಡಿಯೋ ನೋಡಿ

Share
1 Min Read
SHARE

newsics.com

ಈಗಂತೂ ಸೋಶಿಯಲ್ ಮೀಡಿಯಾ ಯುಗ. ಡಿಫರೆಂಟ್ ಆಗಿ ಏನಾದ್ರೂ ಮಾಡಿದ್ರೆ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಕೆಲವು ಸಾಂಗ್ , ರೀಲ್ಸ್ ಗಳು ಭಾರಿ ಸೌಂಡ್ ಮಾಡುತ್ತೆ. ಅಂತಹ ಸಾಲಿನಲ್ಲಿ ಈ ಹಾಡು ಸದ್ಯ ಸಿಕ್ಕಾಪಟ್ಟೆ ವೈರಲ್ ಅಗುತ್ತಿದೆ.
ಹೌದು , ಅನ್ನನ ಪಾಥಿಯ ಅಪಾ ತಿ ತೇ ತೇನಾ’ ಹಾಡು ಟ್ರೆಂಡಿಂಗ್ ನಲ್ಲಿ ಇದೆ. ಸಾವಿರಾರು ಸಂಖ್ಯೆಯಲ್ಲಿ ನೆಟ್ಟಿಗರು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಈ ಹಾಡಿಗೆ ರೀಲ್ಸ್ ಮಾಡೋರಂತೂ ಫುಲ್ ಹಬ್ಬ ಮಾಡ್ತಾ ಇದ್ದಾರೆ. ಎಲ್ಲರ ಬಾಯಲ್ಲಿ ಅನ್ನನ ಪಾಥಿಯ ಅಪಾ ತಿ ತೇ ತೇನಾ ಹಾಡಿದ್ದೆ ಮಾತು

ಆದರೇ ಈ ಅನ್ನನ ಪಾಥಿಯ ಅಪಾ ತಿ ತೇ ತೇನಾ ಹಾಡನ್ನು ಹಾಡಿರೋ ಸುಂದರಿ ಯಾರು ಗೊತ್ತಾ? ಈಕೆಯ ಹೆಸರು ನಿಕೇನ್ ಸಲಿಂದ್ರಿ ಇವಳು 2008ರಲ್ಲಿ ಜನಿಸಿದ್ದಾಳೆ. ನಿಕೇನ್ ಸಲಿಂದ್ರಿ ಬಡ ಕುಟುಂಬದ ಹುಡುಗಿಯಾಗಿದ್ದಾಳೆ.

ಈಕೆಯ ತಂದೆ ಕೂಡ ಒಬ್ಬ ಇಂಡೋನೇಷ್ಯಾದ ಡ್ಯಾಂಗ್‌ಡಟ್ ಗಾಯಕನಂತೆ. ಗಾಯನ ಮನೆಯಲ್ಲಿ ತುಂತುರಂತೆ ಬೀಳ್ತಾ ಇರುವಾಗ 2 ವರ್ಷದ ಈ ಪೋರಿಗೆ ಸಾಂಗ್ ಸೋನೆಯಂತೆ ಸೋಕಿತ್ತಂತೆ. 4ನೇ ವಯಸ್ಸಿಗೆ ತಂದೆ ಜೊತೆ ಸ್ಟೇಜ್ ಹತ್ತಿ ಹಾಡುತ್ತಿದ್ದಳಂತೆ. ಇದಾದ ಬಳಿಕ ನಿಕೇನ್ ಸಲಿಂದ್ರಿ ಆರ್ಕೆಸ್ಟ್ರಾಗಳಂಥ ಬ್ಯಾಂಡ್ನಲ್ಲಿ ಸೇರಿ ಊರೂರು ಸುತ್ತುತ್ತಾ ಹಾಡುಗಳನ್ನ ಹಾಡುತ್ತಿದ್ದಳಂತೆ. ಥೈಲ್ಯಾಂಡ್ ಸೇರಿದಂತೆ ಬೇರೆ ಬೇರೆ ಕಡೆಯೆಲ್ಲಾ ಈಕೆ ಹಾಡು ಹಾಡುತ್ತಲೇ ಇದ್ದಳು. ಹಾಡಿನ ಜೊತೆಗೆ ಪ್ರತಿ ಸಾಂಗ್ನಲ್ಲೂ ಒಂದು ಹುಕ್ ಸ್ಟೆಪ್ ಹಾಕುತ್ತಾಳೆ. ಸದ್ಯ ಈ ಸುಂದರಿ ಅನ್ನನ ಪಾಥಿಯ ಅಪಾ ತಿ ತೇ ತೇನಾ ಹಾಡಿನ ಮೂಲಕ ಫೇಮಸ್ ಆಗಿರುವುದು ಅಂತೂ ನಿಜ..

https://youtu.be/BxrYNLsK42o?si=zndAr4bOBUhWnQ5j

TAGGED:#socialmedia #viral #song #trend #famous
Share This Article
Facebook Twitter Copy Link Print
Previous Article PM MODI: ಮಾ.27 ರಂದು ಸಂಸತ್ತಿನಲ್ಲಿ ‘ಛಾವಾ’ ವೀಕ್ಷಿಸಲಿರುವ ಮೋದಿ
Next Article Shihan Hussaini: ತಮಿಳು ನಟ, ಕರಾಟೆ ದಂತಕಥೆ ಶಿಹಾನ್ ಹುಸೈನಿ ನಿಧನ

Popular Posts

Wangchuk ends hunger strike ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯ

1 Min Read

Sachin’s record broken Vaibhav ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ! ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಶ್ರೇಯಸ್ ನಿಟ್ಟುಸಿರು

2 Min Read

Triple mur*der AI ಹತ್ಯಾಕಾಂಡ: ಗೂಗಲ್ ಜಿಮಿನಿಯಲ್ಲೇ ತ್ರಿವಳಿ ಕೊಲೆಗೆ ಪ್ಲಾನ್! ಬೆಚ್ಚಿಬಿದ್ದ ಬೆಂಗಳೂರು!

1 Min Read

CJP protest effect ಕೇಂದ್ರ ಶಿಕ್ಷಣ ಇಲಾಖೆಯಲ್ಲಿ ಭಾರೀ ಬದಲಾವಣೆ: ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ವರ್ಗಾವಣೆ!

1 Min Read

You Might Also Like

ದೇಶಪ್ರಮುಖವಿದೇಶವೈರಲ್

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read
ಕರ್ನಾಟಕದೇಶಪ್ರಮುಖವೈರಲ್

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read
ವೈರಲ್

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read
ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?