Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Hotel: 1300 ಅಡಿ ನೆಲದ ಆಳದಲ್ಲಿದೆ ಈ ಫೇಮಸ್ ಹೋಟೆಲ್!
ದೇಶ

Hotel: 1300 ಅಡಿ ನೆಲದ ಆಳದಲ್ಲಿದೆ ಈ ಫೇಮಸ್ ಹೋಟೆಲ್!

Share
1 Min Read
SHARE

newsics.com

ನೀವು ಎಂದಾದರೂ 1300 ಅಡಿ ನೆಲದ ಆಳದಲ್ಲಿ ಇರುವ ಹೋಟೆಲ್‌ ನೋಡಿದ್ದೀರಾ?.. ಇದು ನೋಡಲು ವಿಚಿತ್ರವಾಗಿದೆ. ಏಕೆಂದರೆ ಇದು ಭೂಮಿಯ ಆಳದಲ್ಲಿ ಇರುಬ ಅತಿದೊಡ್ಡ ಹೋಟೆಲ್‌. ಇದು ಸುಮಾರು 1,300 ಅಡಿಗಳಷ್ಟು ನೆಲದಡಿಯಲ್ಲಿ ನೆಲೆಗೊಂಡಿರುವ ವಿಶ್ವದ ಆಳವಾದ ಹೋಟೆಲ್ ಇದಾಗಿದೆಯಂತೆ.

ವ್ಲಾಗರ್ಕಾರಾಬುಕಾನನ್ಎಂಬುವವರು ಈ ಹೋಟೆಲ್‌ಗೆ ತಂಗಲು ಹೋಗಿ ಅಲ್ಲಿರುವ ಎಲ್ಲಾ ವ್ಯವಸ್ಥೆಗಳ ವೀಡಿಯೋ ಮಾಡಿ ಅದನ್ನು ತಮ್ಮಇನ್‌ಸ್ಟಾಗ್ರಾಮ ನಲ್ಲಿ ಶೇರ್ ಮಾಡಿದ್ದಾರೆ. ‘ವಿಶ್ವದ ಆಳವಾದ ವಾಸ್ತವ್ಯ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಡೀಪ್ ಸ್ಲೀಪ್‘ ಎಂದು ಹೆಸರಿರುವ ನೆಲದಡಿಯಲ್ಲಿರುವ ವಿಶ್ವದ ಅತ್ಯಂತ ಆಳವಾದ ಹೋಟೆಲ್ ಸುಮಾರು 1,300 ಅಡಿ ಆಳದಲ್ಲಿದೆ ಮತ್ತು ಇದು ನಾರ್ತ್ ವೇಲ್ಸ್‌ನಲ್ಲಿದೆಯಂತೆ. ಅಲ್ಲಿಗೆ ಹೋಗಲು, ಕಾರಾ ಬುಕಾನನ್ ಅವರು 1800 ರ ದಶಕದಲ್ಲಿ ನಿರ್ಮಿಸಲಾದ ಹಳೆಯ ಗಣಿ ಮೂಲಕ ಪ್ರಯಾಣಿಸಬೇಕಾಗಿತ್ತು. ಆಕೆಯ ಸಾಹಸವು ಕ್ರಾಲಿಂಗ್, ಜಿಪ್–ಲೈನಿಂಗ್ ಮತ್ತು ಹೋಟೆಲ್ ತಲುಪುವ ಮೊದಲು ರ‍್ಯಾಪ್ಪೆಲಿಂಗ್ ಅನ್ನು ಒಳಗೊಂಡಿದೆ.

https://www.instagram.com/reel/DFiTGGXu7ig/?utm_source=ig_web_button_share_sheet

TAGGED:Hotel: This famous hotel is located 1300 feet underground!
Share This Article
Facebook Twitter Copy Link Print
Previous Article China Population: ಈ ಜನಕ್ಕೆ ಮದ್ವೆಯೂ ಬೇಡ, ಮಕ್ಕಳೂ ಬೇಡ ಅಂತೆ: ಕಾರಣ?
Next Article India VS Pakistan: ನೂರಾರು ಜನರ ಹೃದಯ ಕದ್ದ ಕೊಹ್ಲಿ ಪೋಟೋ

Popular Posts

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

You Might Also Like

Sportsದೇಶಮನರಂಜನೆ

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?