Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಇನ್ಮುಂದೆ ಮೊಬೈಲ್ನಲ್ಲಿ IPL ನೋಡಲು ದುಡ್ಡು ಕೊಡಲೇಬೇಕು ! ಜಿಯೋ ಹಾಟ್ಸ್ಟಾರ್ನಿಂದ ಅಭಿಮಾನಿಗಳ ಜೇಬಿಗೆ ಬಿತ್ತು ಕತ್ತರಿ
ದೇಶ

ಇನ್ಮುಂದೆ ಮೊಬೈಲ್ನಲ್ಲಿ IPL ನೋಡಲು ದುಡ್ಡು ಕೊಡಲೇಬೇಕು ! ಜಿಯೋ ಹಾಟ್ಸ್ಟಾರ್ನಿಂದ ಅಭಿಮಾನಿಗಳ ಜೇಬಿಗೆ ಬಿತ್ತು ಕತ್ತರಿ

Share
1 Min Read
SHARE

newsics.com

ನವದೆಹಲಿ : ಕಳೆದ ಸೀಸನ್ ಐಪಿಎಲ್ ಆಟವನ್ನು ಜನ ಮೊಬೈಲ್ನಲ್ಲೇ ನೋಡುತ್ತಾ ಕಾಲ ಕಳೆದರು. ಅದು ಸಂಪೂರ್ಣ ಫ್ರೀ ಆಗಿತ್ತು. ಆದರೀಗ, ಅಭಿಮಾನಿಗಳ ಜೇಬಿಗೆ ಈಗ ಕತ್ತರಿ ಬಿದ್ದಿದೆ.

ಹಿಂದೆ ಜಿಯೋ ಸಿನೇಮಾದಲ್ಲಿ ಉಚಿತವಾಗಿ ಐಪಿಎಲ್ ಬರುತ್ತಿತ್ತು. ಇನ್ಮುಂದೆ ಈ ಮೆಗಾ ಲೀಗ್ ನೋಡಲು ದುಡ್ಡು ನೀಡಬೇಕು. ಬಳಕೆದಾರ ಅನುಕೂಲತಗೆ ತಕ್ಕಂತೆ ರಿಚಾರ್ಜ್‌ ಮಾಡಿಸಿಕೊಳ್ಳಬಹುದು. ಈ ಯೋಜನೆ 149 ರೂಪಾಯಿಯಿಂದ ಶುರುವಾಗುತ್ತದೆ ಎಂದು ತಿಳಿದು ಬಂದಿದೆ.

ಜಾಹಿರಾತಿನ ಕಿರಿಕಿರಿ ಇಲ್ಲದೆ ಐಪಿಎಲ್‌ ನೋಡಲು 499 ರೂ. ಪ್ಲಾನ್ ರೀಚಾರ್ಜ್ ಮಾಡಿಸಬೇಕು. ಇದು ಅಭಿಮಾನಿಗಳಿಗೆ ಆಘಾತ ತಂದಿದೆ. ರಿಲಯನ್ಸ್‌ ಹಾಗೂ ಡಿಸ್ನಿ ದೇಶದಲ್ಲಿ 100ಕ್ಕೂ ಹೆಚ್ಚು ಡಿಜಿಟಲ್‌ ಫ್ಲಾಟ್‌ ಫಾರ್ಮ್‌ಗಳನ್ನು ನಿರ್ವಹಿಸುತ್ತವೆ.

ಈಗ ಜಿಯೋ ಹಾಟ್‌ಸ್ಟಾರ್ ಆಗಿ ಮಾರ್ಪಟ್ಟಿವೆ. ಇಂದಿನಿಂದಲೇ ಈ ಸೇವೆ ಆರಂಭವಾಗಿದ್ದು, 50 ಕೋಟಿಗೂ ಹೆಚ್ಚು ಬಳಕೆದಾರರು ಇದ್ದಾರೆ. ಹಾಗಾಗಿ ಇನ್ಮುಂದೆ ಐಪಿಎಲ್ ಫ್ರೀ ಆಗಿ ನೋಡಲು ಆಗುವುದಿಲ್ಲ.

Share This Article
Facebook Twitter Copy Link Print
Previous Article ದೆಹಲಿಯಲ್ಲಿ ಅಪಘಾತ: ರಾಜ್ಯದ ರೈತ ಮುಖಂಡ ಕುರುಬೂರು ಶಾಂತಕುಮಾರ್‌ಗೆ ಗಾಯ, ಆಸ್ಪತ್ರೆಗೆ ದಾಖಲು
Next Article ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಉರ್ಫಿ ಜಾವೇದ್ ! ವಿಡಿಯೋ ವೈರಲ್… Urfi javed

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?