newsics.com
ಉತ್ತರ ಪ್ರದೇಶ: ಸ್ಯಾಂಡಲ್‌ವುಡ್‌ನ ನೆನಪಿರಲಿ ಪ್ರೇಮ್ ಕುಂಭಮೇಳಕ್ಕೆ ಹೋಗಿದ್ದು, ತ್ರಿವೇಣಿ ಸಂಗಮದಲ್ಲಿ ಮುಳುಗಿ ಪುಣ್ಯ ಸ್ನಾನ ಮಾಡಿದ್ದಾರೆ.
ಸೂರ್ಯೋದಯ ಆಗೋ ಸಮಯದಲ್ಲಿಯೇ ಪುಣ್ಯ ಸ್ನಾನ ಮಾಡಿದ್ದಾರೆ. ಪುಣ್ಯ ಸ್ನಾನ ಮಾಡಿ ಸೂರ್ಯದೇವನಿಗೆ ಕೈ ಮುಗಿದು ಪುನೀತರಾಗಿದ್ದಾರೆ
ನೆನಪಿರಲಿ ಪ್ರೇಮ್ ಇದೀಗ ತಮ್ಮ ಈ ಒಂದು ವಿಶೇಷ ಅನುಭವದ ಒಂದೇ ಒಂದು ಫೋಟೋವನ್ನ ಹಂಚಿಕೊಂಡಿದ್ದಾರೆ. ಈ ಒಂದು ಫೋಟೋದ ಜೊತೆಗೆ ಒಂದು ಸಾಲು ಕೂಡ ಬರೆದುಕೊಂಡಿದ್ದಾರೆ. ಆ ಸಾಲು ಹೀಗೆ . “ಕುಂಭ ಮೇಳ ಪುಣ್ಯ ಸ್ನಾನ. ಎಲ್ಲರ ಬಾಳು ಅಮೃತಮಯವಾಗಿರಲಿ ಎಂದು” ಬರೆದುಕೊಂಡಿದ್ದಾರೆ.