newsics.com
ಮುಂಬೈ : ಬಾಲಿವುಡ್ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆಗೆ ಮೂಡ್ ತರಿಸುವ ಗುಟ್ಟುನ್ನು ಪತಿ ರಣವೀರ್ ಸಿಂಗ್ ಹೇಳಿದ್ದಾರೆ. ಈ ಸೀಕ್ರೆಟ್ ಸಂಗತಿಯೊಂದನ್ನು ಜಗತ್ತಿನ ಮುಂದೆ ಬಯಲು ಮಾಡಿದ್ದು ಅದೀಗ ವೈರಲ್ ಆಗುತ್ತಿದೆ.
ನಮಗೆ ಮದುವೆಯ ದಿನ ಅಷ್ಟೊಂದು ಸುಸ್ತಾಗಿರಲಿಲ್ಲ. ಆದ್ದರಿಂದ ಆವತ್ತೇ ಫಸ್ಟ್ನೈಟ್ ಆಗಿತ್ತು. ನನಗೆ ದೀಪಿಕಾಗೆ ಮೂಡ್ ತರಿಸಲು ಪ್ಲೇ ಪಟ್ಟಿಗಳು ಗೊತ್ತಿದೆ. ನಾವು ವ್ಯಾನಿಟಿ ವ್ಯಾನ್ನಲ್ಲಿ ಕೂಡ ಒಂದು ಸಾಲ ಅದನ್ನು ಮಾಡಿದ್ದೆವು’ ಎಂದು ದೀಪಿಕಾ ಪತಿ ರಣವೀರ್ ಹೇಳಿದ್ದಾರೆ.
2018ರಲ್ಲೇ ಹಸೆಮಣೆ ಏರಿರುವ ಈ ಜೋಡಿಗೆ ಈ ವರ್ಷ ಮಗುವಾಗಿದೆ. ತಮ್ಮ ಹೆಣ್ಣುಮಗು ದುವಾ ಪಡುಕೋಣೆಯನ್ನು(Dua Padukone) ಇತ್ತೀಚೆಗಷ್ಟೇ ಮುಂಬೈನಲ್ಲಿ ಕ್ಯಾಮೆರಾ ಎದುರು ಪ್ರದರ್ಶನ ಮಾಡಿದ್ದಾರೆ ಈ ಸ್ಟಾರ್ ಜೋಡಿ. ದೀಪಿಕಾ-ರಣವೀರ್ ಮಗುವನ್ನು ನೋಡಿ ಅವರ ಅಭಿಮಾನಿಗಳು ಕಣ್ಣರಳಿಸಿದ್ದಾರೆ, ಹರ್ಷ ವ್ಯಕ್ತಪಡಿಸಿದ್ದಾರೆ. ಅದೇನೇ ಇರಲಿ, ಇಷ್ಟು ವರ್ಷಗಳ ಮೇಲೆ ನಟ ರಣವೀರ್ ಹಾಗೂ ನಟಿ ದೀಪಿಕಾ ಜೋಡಿಯ ಫಸ್ಟ್ ನೈಟ್ ಸಂಗತಿ ಜಗತ್ತಿಗೇ ಬಹಿರಂಗವಾಗಿದೆ.