Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s Almanac ಶುಭದಿನ… ಇಂದಿನ ಪಂಚಾಂಗ, 08-12-2024, ಭಾನುವಾರ, ಮಾರ್ಗಶಿರ ಮಾಸ ಶುಕ್ಲ ಪಕ್ಷ ಸಪ್ತಮಿ/ಅಷ್ಟಮಿ, ಭಾನುಸಪ್ತಮಿ
ಈ ದಿನಪಂಚಾಂಗಪ್ರಮುಖ

Today’s Almanac ಶುಭದಿನ… ಇಂದಿನ ಪಂಚಾಂಗ, 08-12-2024, ಭಾನುವಾರ, ಮಾರ್ಗಶಿರ ಮಾಸ ಶುಕ್ಲ ಪಕ್ಷ ಸಪ್ತಮಿ/ಅಷ್ಟಮಿ, ಭಾನುಸಪ್ತಮಿ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭದಿನ

ಇಂದಿನ ಪಂಚಾಂಗ

ಮಾರ್ಗಶಿರ ಮಾಸ ಶುಕ್ಲ ಪಕ್ಷ ಸಪ್ತಮಿ/ ಅಷ್ಟಮಿ

08-12-2024, ಭಾನುವಾರ

* ಭಾನುಸಪ್ತಮಿ

* ಶಿವಪ್ರತಾಪ ದಿನ (ಅಫಝಲ್‌ಖಾನನ ವಧೆಯ ದಿನ)

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 08/12/2024
ತಿಂಗಳು – ಡಿಸೆಂಬರ್
ಬಣ್ಣ – ಕೆಂಪು
ವಾರ – ಭಾನುವಾರ

ತಿಥಿ – ಸಪ್ತಮಿ 09:43:44
ಪಕ್ಷ. – ಶುಕ್ಲ
ನಕ್ಷತ್ರ – ಶತಭಿಷಾ 16:02:05
ಯೋಗ – ವಜ್ರ 27:52:18*
ಕರಣ – ವಣಿಜ 09:43:44
ಕರಣ – ವಿಷ್ಟಿ 20:55:24

ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರರಾಶಿ ಕುಂಭ
ಸೂರ್ಯರಾಶಿ ವೃಶ್ಚಿಕ
ಋತು ಹೇಮಂತಋತು

ಸೂರ್ಯೋದಯ 06:31:16
ಸೂರ್ಯಾಸ್ತ 17:52:09
ಹಗಲಿನ ಅವಧಿ 11:20:53
ರಾತ್ರಿಯ ಅವಧಿ 12:39:39
ಚಂದ್ರೋದಯ 12:14:11
ಚಂದ್ರಾಸ್ತ 24:24:13*

ರಾಹು ಕಾಲ 16:27 – 17:52 ಅಶುಭ
ಯಮಘಂಡ ಕಾಲ 12:12 – 13:37 ಅಶುಭ
ಗುಳಿಕ ಕಾಲ 15:02 – 16:27
ಅಭಿಜಿತ್ 11:49 – 12:34 ಶುಭ
ದುರ್ಮುಹೂರ್ತ 16:21 – 17:07 ಅಶುಭ

—-

ಇಂದಿನ ಮಾತು

ನಾಯಕನಾದವನು ತಾನು ಸ್ವತಃ ಮಹಾ ಸಾಧನೆಗಳನ್ನು ಮಾಡಬೇಕಾಗಿಲ್ಲ. ಬೇರೆಯವರ ಕೈಯಲ್ಲಿ ಮಹಾ ಸಾಧನೆಗಳನ್ನು ಮಾಡಿಸುವ ತಾಕತ್ತು ಹೊಂದಿರಬೇಕು.
– ರೊನಾಲ್ಡ್‌ ರೇಗನ್

—

ಇಂದಿನ ಸುಭಾಷಿತ

ಹಸತಾ ಲಭ್ಯತೇ ನಾರೀ
ರುದತಾ ಲಭ್ಯತೇ ಧನಮ್ |
ಪಠತಾ ಲಭ್ಯತೇ ವಿದ್ಯಾ
ತ್ಯಜತಾ ಲಭ್ಯತೇ ಯಶಃ ||

ನಗುನಗುತ ಇರುವವನು ನಲ್ಲೆಯನ್ನು ಪಡೆಯುತ್ತಾನೆ.
ಅಳುತ್ತಾ ಬೇಡುವವನು ಹಣವನ್ನು ಪಡೆಯುತ್ತಾನೆ.
ಅಧ್ಯಯನ ಮಾಡುವವನಿಗೆ ವಿದ್ಯೆ ಲಭಿಸುತ್ತದೆ.
ದಾನ ಮಾಡುವವನಿಗೆ ಯಶಸ್ಸು ಲಭಿಸುತ್ತದೆ.

🌷🌺🙏🌺🌷

TAGGED:#Good day #Today's Almanac #08-12-2024 #Sunday #Margashira Masa #Shukla Paksha #Saptami/Ashtami #Bhanusaptami
Share This Article
Facebook Twitter Copy Link Print
Previous Article Good Morning ಶುಭೋದಯ‌, 08-12-2024, ಈಗಿನ ಪ್ರಾರ್ಥನೆ: ಭಾನುವಾರದ ಬೆಳಕು ನಿಮ್ಮನ್ನು ಕಾಪಿಡಲಿ…
Next Article Award to KSRTC 10ನೇ ಬಾರಿಗೆ ರೋಲಿಂಗ್ ಶೀಲ್ಡ್ ಪ್ರಶಸ್ತಿ ಪಡೆದ KSRTC

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?