Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s Almanac ಶುಭ ದಿನ… ಮಾರ್ಗಶಿರ ಮಾಸ ಶುಕ್ಲ ಪಕ್ಷ ಷಷ್ಠಿ, 07-12-2024, ಶನಿವಾರ, ಚಂಪಾ ಷಷ್ಠಿ
ಈ ದಿನಪಂಚಾಂಗಪ್ರಮುಖ

Today’s Almanac ಶುಭ ದಿನ… ಮಾರ್ಗಶಿರ ಮಾಸ ಶುಕ್ಲ ಪಕ್ಷ ಷಷ್ಠಿ, 07-12-2024, ಶನಿವಾರ, ಚಂಪಾ ಷಷ್ಠಿ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಇಂದಿನ ಪಂಚಾಂಗ

ಮಾರ್ಗಶಿರ ಮಾಸ ಶುಕ್ಲ ಪಕ್ಷ ಷಷ್ಠಿ

07-12-2024, ಶನಿವಾರ

* ಸುಬ್ರಹ್ಮಣ್ಯ ಷಷ್ಠಿ/ ಚಂಪಾ ಷಷ್ಠಿ/ ಸ್ಕಂದ ಷಷ್ಠಿ

* ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಠಿ ರಥೋತ್ಸವ

* ಕಪಿಲಾಚಾರ್ಯ ಜಯಂತಿ

* ಸಶಸ್ತ್ರ ಪಡೆಗಳ ಧ್ವಜ ದಿನ

* ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ

———

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾ೦ಕ. – 07/12/2024
ತಿಂಗಳು – ಡಿಸೆಂಬರ್
ಬಣ್ಣ – ನೀಲಿ
ವಾರ – ಶನಿವಾರ

ತಿಥಿ – ಷಷ್ಠಿ11:05:27
ಪಕ್ಷ – ಶುಕ್ಲ
ನಕ್ಷತ್ರ – ಧನಿಷ್ಠ 16:49:31
ಯೋಗ – ವ್ಯಾಘಾತ 08:41:07
ಯೋಗ – ಹರ್ಷಣ 30:24:38
ಕರಣ – ತೈತುಲ 11:05:27
ಕರಣ – ಗರಜ 22:27:05

ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರರಾಶಿ ಕುಂಭ
ಸೂರ್ಯರಾಶಿ ವೃಶ್ಚಿಕ
ಋತು ಹೇಮಂತಋತು

ಸೂರ್ಯೋದಯ 06:30:43
ಸೂರ್ಯಾಸ್ತ 17:51:49
ಹಗಲಿನ ಅವಧಿ 11:21:06
ರಾತ್ರಿಯ ಅವಧಿ 12:39:26
ಚಂದ್ರೋದಯ 11:32:06
ಚಂದ್ರಾಸ್ತ 23:30:09

ರಾಹು ಕಾಲ 09:21 – 10:46 ಅಶುಭ
ಯಮಘಂಡ ಕಾಲ 13:36 – 15:02 ಅಶುಭ
ಗುಳಿಕ ಕಾಲ 06:31 – 07:56
ಅಭಿಜಿತ್ 11:49 – 12:34 ಶುಭ
ದುರ್ಮುಹೂರ್ತ 08:02 – 08:47 ಅಶುಭ

—

ಇಂದಿನ ಮಾತು

ಧೈರ್ಯ ಎಂದರೆ ವಿರೋಧಿಗಳೊಡನೆ ಸೆಣೆಸಾಡುವುದು ಮಾತ್ರವಷ್ಟೇ ಅಲ್ಲ. ಬದುಕಿನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬಲ್ಲ ಸಾಮರ್ಥ್ಯ, ಒತ್ತಡದ ಪರಿಸ್ಥಿತಿ ನಿಭಾಯಿಸುವ ತಾಕತ್ತು ಕೂಡಾ ಧೈರ್ಯವೇ.
– ಡೆನಿಸ್ ವೇಟ್ಲಿ

—

ಇಂದಿನ ಸುಭಾಷಿತ

ಯಾಂತಿ ನ್ಯಾಯಪ್ರವೃತ್ತಸ್ಯ
ತಿರ್ಯಂಚೋಽಪಿ ಸಹಾಯತಾಮ್ |
ಅಪಂಥಾನಂ ತು ಗಚ್ಛಂತಂ
ಸೋದರೋಽಪಿ ವಿಮುಂಚತಿ ||
(ರಾಮಾಯಣ)

ನ್ಯಾಯಮಾರ್ಗದಲ್ಲಿ ನಡೆಯುವವನಿಗೆ ಪಶುಪಕ್ಷಿಗಳೂ ಸಹಾಯ ಮಾಡುತ್ತವೆ. ಕೆಟ್ಟ ಮಾರ್ಗದಲ್ಲಿ ಹೋಗುವವನನ್ನು ಸಹೋದರನೂ ಕೈಬಿಡುತ್ತಾನೆ.

🙏

TAGGED:#Good day #Margashira Masa #Shukla Paksha #Shashti #06-12-2024 #Saturday #Champa Shashti #newsics #ನ್ಯೂಸಿಕ್ಸ್ #ಚಂಪಾ ಷಷ್ಠಿ
Share This Article
Facebook Twitter Copy Link Print
Previous Article Education ರಾಜ್ಯಕ್ಕೆ 3 ಹೊಸ ಕೇಂದ್ರೀಯ, 1 ನವೋದಯ ವಿದ್ಯಾಲಯ ನೀಡಿದ ಕೇಂದ್ರ ಸರ್ಕಾರ, ಶಿವಮೊಗ್ಗದ ಕೆವಿ ವಿಸ್ತರಣೆ
Next Article Today’s Prediction ದಿನ ಭವಿಷ್ಯ… 07-12-2024, ಶನಿವಾರ, ವೃಶ್ಚಿಕ: ನಿಮಗಿಂದು ಆರ್ಥಿಕ ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

You Might Also Like

ದೇಶಪ್ರಮುಖ

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?