newsics.com
ಬಾಲಿವುಡ್‌ನ ಲೈಗರ್ ಚಿತ್ರದ ಬೆಡಗಿ ಅನನ್ಯಾ ಪಾಂಡೆ ಸದ್ಯ ದುಬೈ ಅಲ್ಲಿಯೇ ಇದ್ದಾರೆ. ಬಿಕಿನಿ ತೊಟ್ಟು ಬೀಚ್ ಮರಳಿನ ಮೇಲೆ ಬಿಂದಾಸ್ ಆಗಿಯೇ ವಾಕ್ ಮಾಡಿದ್ದಾರೆ. ಸದ್ಯ ಅನನ್ಯ ಶೇರ್ ಮಾಡಿರುವ ಹಾಟ್ ಪೋಟೊ ಸಖತ್ ವೈರಲ್ ಆಗ್ತಿದೆ.

ದುಬೈನ ಬೀಚ್‌ನಲ್ಲಿಯೇ ಸಿಕ್ಕಾಪಟ್ಟೆ ಹಾಟ್ ಆಗಿಯೇ ಓಡಾಡ್ತಿದ್ದಾರೆ. ಇನ್ನು ಬಿಕಿನಿ ತೊಟ್ಟಿರೋದ್ರಿಂದಲೇ ಸಿಂಪಲ್ ಪೋಸ್ ಇಲ್ಲಿ ಹಾಟ್ ವೆದರ್ ಕೂಡ ಕ್ರಿಯೇಟ್ ಮಾಡಿವೆ ನೋಡಿ.
ಅನನ್ಯ ಪಾಂಡೆ ದುಬೈನಲ್ಲಿ ಯಾರ್ ಜೊತೆಗೆ ಹೋಗಿದ್ದಾರೆ ಅನ್ನೋದು ಹೇಳಿಕೊಂಡಿಲ್ಲ. ಹೌದು, ಅನನ್ಯ ಪಾಂಡೆ ಫೋಟೋಗಳನ್ನ ನೋಡಿವ್ರು ಹಾಟ್ ಅನ್ನೋ ಪದಗಳನ್ನೆ ಹೆಚ್ಚು ಬಳಸಿದ್ದಾರೆ.
ಇನ್ನು ಅನನ್ಯ ಪಾಂಡೆ ಸೋಷಿಯಲ್ ಮೀಡಿಯಾ ದಲ್ಲಿ ಪುಲ್ ಆ್ಯಕ್ಟೀವ್ ಆಗಿದ್ದಾರೆ.. ತಮ್ಮ ವಿಶೇಷ ಫೋಟೋಗಳನ್ನ , ವಿಡಿಯೋಗಳನ್ನ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.