newsics.com
ನ್ಯೂಸಿಕ್ಸ್. ಕಾಮ್
ಶುಭೋದಯ
ಇಂದಿನ ಪಂಚಾಂಗ
ಕಾರ್ತೀಕ ಶುಕ್ಲ ಪಕ್ಷ ಷಷ್ಠಿ
07-11-2024, ಗುರುವಾರ
* ಸಂತ ಸಖುಬಾಯಿ ಪುಣ್ಯತಿಥಿ, ಕರಾಡ, ಮಹಾರಾಷ್ಟ್ರ
* ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
🌷🌺🌷
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 07/11/2024
ತಿಂಗಳು – ನವೆಂಬರ್
ಬಣ್ಣ – ಹಳದಿ
ವಾರ – ಗುರುವಾರ
ತಿಥಿ – ಷಷ್ಠಿ 24:34:15*
ಪಕ್ಷ – ಶುಕ್ಲ
ನಕ್ಷತ್ರ – ಪೂರ್ವಾಷಾಢ 11:46:07
ಯೋಗ – ಧೃತಿ 09:50:21
ಕರಣ – ಕೌಲವ 12:41:20
ಕರಣ – ತೈತುಲ 24:34:15
ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತೀಕ
ಚಂದ್ರ ರಾಶಿ ಧನು till 17:53:05
ಚಂದ್ರ ರಾಶಿ ಮಕರ from 17:53:05
ಸೂರ್ಯ ರಾಶಿ ತುಲಾ
ಋತು – ಶರದೃತು
ಸೂರ್ಯೋದಯ 06:16:21
ಸೂರ್ಯಾಸ್ತ 17:50:04
ಹಗಲಿನ ಅವಧಿ 11:33:43
ರಾತ್ರಿಯ ಅವಧಿ 12:26:38
ಚಂದ್ರೋದಯ 11:10:57
ಚಂದ್ರಾಸ್ತ 22:44:29
ರಾಹು ಕಾಲ 13:30 – 14:57 ಅಶುಭ
ಯಮಘಂಡ ಕಾಲ 06:16 – 07:43 ಅಶುಭ
ಗುಳಿಕ ಕಾಲ 09:10 – 10:37
ಅಭಿಜಿತ್ 11:40 – 12:26 ಶುಭ
ದುರ್ಮುಹೂರ್ತ 10:08 – 10:54 ಅಶುಭ
ದುರ್ಮುಹೂರ್ತ 14:45 – 15:31 ಅಶುಭ
—-
ಇಂದಿನ ಮಾತು
ನಾವು ಪ್ರಪಂಚದ ಯಾವ ಮೂಲೆಯಲ್ಲಿ ಇದ್ದೇವೋ ಅದಕ್ಕೆ ತಕ್ಕಂತೆ ಸೂರ್ಯೋದಯ/ ಸೂರ್ಯಾಸ್ತದ ಸಮಯವೂ ಬದಲಾಗುತ್ತದೆ. ಪ್ರತಿಯೊಬ್ಬರ ಬದುಕೂ ಅದರದ್ದೇ ಅದ ಟೈಮ್ ಝೋನ್‌ನಲ್ಲಿ ಇದೆ. ಒಬ್ಬರ ಸೋಲು- ಗೆಲುವುಗಳನ್ನು ಇನ್ನೊಬ್ಬರ ಜತೆ ಹೋಲಿಸಿ ನೋಡಲಾಗದು, ನೋಡಲೂಬಾರದು.
—-
ಇಂದಿನ ಸುಭಾಷಿತ
ವ್ಯವಸ್ಥಿತಃ ಪ್ರಶಾಂತಾತ್ಮಾ
ಕುಪಿತೋಽಪ್ಯಭಯಂಕರಃ |
ಅವ್ಯವಸ್ಥಿತಚಿತ್ತಸ್ಯ
ಪ್ರಸಾದೋಽಪಿ ಭಯಂಕರಃ ॥
(ಸಮಯೋಚಿತಪದ್ಯಮಾಲಿಕಾ)
ವ್ಯವಸ್ಥಿತವಾದ ಬುದ್ಧಿಯಿಂದ ಕೆಲಸ ಮಾಡತಕ್ಕ ಶಾಂತಸ್ವಭಾವದವನು ಒಂದು ವೇಳೆ ಕೋಪಗೊಂಡರೂ ಅವನಿಂದ ಭಯವಿಲ್ಲ. ಆದರೆ ಯಾವನ ಬುದ್ಧಿ ಅವ್ಯವಸ್ಥಿತವಾಗಿರುವುದೋ ಅವನ ಅನುಗ್ರಹವೂ ಭಯಂಕರವೇ !
🌷🌺🌷