Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Rain Alert ವರುಣನ ರೌದ್ರನರ್ತನಕ್ಕೆ ನಡುಗಿದ ಕರಾವಳಿ: ಉಡುಪಿ, ಮಂಗಳೂರು ಸೇರಿ 3 ಜಿಲ್ಲೆಗಳಿಗೆ ರೆಡ್ ಅಲರ್ಟ್
ಪ್ರಮುಖಕರ್ನಾಟಕ

Rain Alert ವರುಣನ ರೌದ್ರನರ್ತನಕ್ಕೆ ನಡುಗಿದ ಕರಾವಳಿ: ಉಡುಪಿ, ಮಂಗಳೂರು ಸೇರಿ 3 ಜಿಲ್ಲೆಗಳಿಗೆ ರೆಡ್ ಅಲರ್ಟ್

Share
1 Min Read
SHARE

newsics.com | ನ್ಯೂಸಿಕ್ಸ್

Contents
ಕರಾವಳಿಗೆ ರೆಡ್ ಅಲರ್ಟ್: ಜುಲೈ 5 ರಿಂದ 7 ರವರೆಗೆ ಎಚ್ಚರಿಕೆ!ಬೆಂಗಳೂರು ಸೇರಿದಂತೆ ಒಳನಾಡಿಗೆ ಯೆಲ್ಲೋ ಅಲರ್ಟ್ವಾಹನ ಸವಾರರೇ ಗಮನಿಸಿ!

ಬೆಂಗಳೂರು: ರಾಜ್ಯಾದ್ಯಂತ ವರುಣನ ಆರ್ಭಟ ತೀವ್ರಗೊಂಡಿದ್ದು, ಕರಾವಳಿ ಮತ್ತು ಮಲೆನಾಡಿನ ಬಹುತೇಕ ಭಾಗಗಳಲ್ಲಿ ಮುರಿಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹವಾಮಾನ ವೈಪರೀತ್ಯ ಹಾಗೂ ಪ್ರವಾಹದ ಮುನ್ನೆಚ್ಚರಿಕೆಯಾಗಿ ಭಾರತೀಯ ಹವಾಮಾನ ಇಲಾಖೆ (IMD) ಜಿಲ್ಲಾವಾರು ಅಲರ್ಟ್‌ಗಳನ್ನು ಜಾರಿಗೊಳಿಸಿದೆ.

ಕರಾವಳಿಗೆ ರೆಡ್ ಅಲರ್ಟ್: ಜುಲೈ 5 ರಿಂದ 7 ರವರೆಗೆ ಎಚ್ಚರಿಕೆ!

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಜುಲೈ 3 ಮತ್ತು 4 ರಂದು ಭಾರಿ ಮಳೆಯಾಗಲಿದ್ದು, ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಆದರೆ, ಜುಲೈ 5 ರಿಂದ 7 ರ ಅವಧಿಯಲ್ಲಿ ಮಳೆಯ ತೀವ್ರತೆ ಮಿತಿಮೀರಲಿದ್ದು, ಈ ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ.

ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಳ್ಳುವ ಹಾಗೂ ಘಾಟ್ ವಿಭಾಗಗಳಲ್ಲಿ ಭೂಕುಸಿತ (Landslides) ಸಂಭವಿಸುವ ಗಂಭೀರ ಆತಂಕ ಎದುರಾಗಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಅನಗತ್ಯವಾಗಿ ದೂರದ ಪ್ರಯಾಣ ಮಾಡದಂತೆ ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಸೂಚನೆ ನೀಡಿವೆ.

ಬೆಂಗಳೂರು ಸೇರಿದಂತೆ ಒಳನಾಡಿಗೆ ಯೆಲ್ಲೋ ಅಲರ್ಟ್

ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಪ್ರಮುಖ ಜಿಲ್ಲೆಗಳಿಗೆ ಜುಲೈ ಮೊದಲ ವಾರದಲ್ಲಿ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಮೈಸೂರು, ಹಾಸನ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಈ ಜಿಲ್ಲೆಗಳಲ್ಲಿ ದಿನಕ್ಕೆ 64.5 mm ನಿಂದ 115.4 mm ವರೆಗೆ ಮಳೆ ದಾಖಲಾಗಬಹುದು. ಇದರೊಂದಿಗೆ ಸಿಡಿಲು ಬಡಿಯುವ ಸಾಧ್ಯತೆ ಇದ್ದು, ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದೆ.

ವಾಹನ ಸವಾರರೇ ಗಮನಿಸಿ!

ಬೆಂಗಳೂರು ಒಳಗೊಂಡಂತೆ ಒಳನಾಡಿನ ಜಿಲ್ಲೆಗಳಲ್ಲಿ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲದಿದ್ದರೂ, ಸದಾ ಮೋಡ ಕವಿದ ವಾತಾವರಣ ಇರಲಿದೆ. ನಿರಂತರ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವ ಹಾಗೂ ಬಿರುಗಾಳಿಗೆ ಮರಗಳು ಧರೆಗುರುಳುವ ಸಂಭವ ಇರುವುದರಿಂದ ವಾಹನ ಸವಾರರು ಜಾಗರೂಕತೆಯಿಂದ ಸಂಚರಿಸಲು ಹವಾಮಾನ ಇಲಾಖೆ ಸಲಹೆ ನೀಡಿದೆ.

 

Krishna Byregowda ತಡರಾತ್ರಿ ರಸ್ತೆಗಿಳಿದ ಸಚಿವ ಕೃಷ್ಣಭೈರೇಗೌಡ: ಹೊಸ ರಸ್ತೆ ಅಗೆದ ಇಂಜಿನಿಯರ್‌ಗಳಿಗೆ ಕಡಕ್ ಕ್ಲಾಸ್!

TAGGED:#Heavy #rain #alert #karavali #upadte #IMD
Share This Article
Facebook Twitter Copy Link Print
Previous Article Krishna Byregowda ತಡರಾತ್ರಿ ರಸ್ತೆಗಿಳಿದ ಸಚಿವ ಕೃಷ್ಣಭೈರೇಗೌಡ: ಹೊಸ ರಸ್ತೆ ಅಗೆದ ಇಂಜಿನಿಯರ್‌ಗಳಿಗೆ ಕಡಕ್ ಕ್ಲಾಸ್!
Next Article Drinking Water ಬೆಳಗ್ಗೆ ಎದ್ದ ತಕ್ಷಣ ಕಾಫಿ-ಟೀಗೆ ಗುಡ್‌ಬೈ ಹೇಳಿ: ಈ ಒಂದು ‘ಮ್ಯಾಜಿಕಲ್’ ಸೂತ್ರ ಫಾಲೋ ಮಾಡಿ!

Popular Posts

DK Shivakumar ದೆಹಲಿ ತಲುಪಿದ ‘ಕೈ’ ನಾಯಕರ ಸಂಪುಟ ಕಸರತ್ತು: ರಾಹುಲ್ ಗಾಂಧಿ ಭೇಟಿಯಾಗಲಿರೋ ಸಿಎಂ ಡಿಕೆಶಿ; ಯಾರಿಗೆ ಸಿಗುತ್ತೆ ಮಂತ್ರಿ ಭಾಗ್ಯ?

2 Min Read

Iran ಇರಾನ್ ನಾಯಕ ಅಲಿ ಖಮೇನಿ ಅಂತಿಮಯಾತ್ರೆ ಆರಂಭ: ತಂದೆಯ ಶವಸಂಸ್ಕಾರಕ್ಕೆ ಗೈರಾಗ್ತಾರಾ ಪುತ್ರ?

3 Min Read

Ram Mandir ರಾಮಮಂದಿರ ಟ್ರಸ್ಟ್‌ಗೆ ಚಂಪತ್ ರಾಯ್ ಗುಡ್‌ಬೈ? ಕಳಂಕ ಹೊತ್ತು ಹುದ್ದೆಯಲ್ಲಿರಲ್ಲ ಎಂದು ಆಪ್ತರ ಮುಂದೆ ಅಳಲು!

2 Min Read

POCSO Case ಪೊಲೀಸರ ಕಣ್ಣಿಗೆ ಮಣ್ಣೆರಚಿ ಲಾಕ್‌ಅಪ್‌ನಿಂದ ಪೋಕ್ಸೊ ಆರೋಪಿ ಪರಾರಿ!

1 Min Read

You Might Also Like

ಪ್ರಮುಖಕರ್ನಾಟಕ

DK Shivakumar ಸಿಎಂ ಆಗಿ ಡಿ.ಕೆ. ಶಿವಕುಮಾರ್ 1 ತಿಂಗಳು ಕಂಪ್ಲೀಟ್: ಹೇಗಿದೆ ಗೊತ್ತಾ ಡಿಕೆಶಿ ರಿಪೋರ್ಟ್ ಕಾರ್ಡ್?

3 Min Read
ಪ್ರಮುಖಆರೋಗ್ಯ

Drinking Water ಬೆಳಗ್ಗೆ ಎದ್ದ ತಕ್ಷಣ ಕಾಫಿ-ಟೀಗೆ ಗುಡ್‌ಬೈ ಹೇಳಿ: ಈ ಒಂದು ‘ಮ್ಯಾಜಿಕಲ್’ ಸೂತ್ರ ಫಾಲೋ ಮಾಡಿ!

2 Min Read
ಪ್ರಮುಖಕರ್ನಾಟಕ

Krishna Byregowda ತಡರಾತ್ರಿ ರಸ್ತೆಗಿಳಿದ ಸಚಿವ ಕೃಷ್ಣಭೈರೇಗೌಡ: ಹೊಸ ರಸ್ತೆ ಅಗೆದ ಇಂಜಿನಿಯರ್‌ಗಳಿಗೆ ಕಡಕ್ ಕ್ಲಾಸ್!

2 Min Read
ಪ್ರಮುಖಜ್ಯೋತಿಷ್ಯ

Numerology ಸಂಖ್ಯಾಶಾಸ್ತ್ರ ವಿಶೇಷ: ಈ 3 ದಿನಾಂಕಗಳಲ್ಲಿ ಹುಟ್ಟಿದವರ ದಾಂಪತ್ಯದಲ್ಲಿ ಹೆಚ್ಚು ಕಲಹ? ಇಲ್ಲಿದೆ ಅಸಲಿ ಕಾರಣ ಮತ್ತು ಸರಳ ಪರಿಹಾರ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?