Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > 60 ಸಾಕ್ಷಿಗಳ ವಿಚಾರಣೆಗೂ ಆಕ್ಷೇಪ! ದರ್ಶನ್ ಸಲ್ಲಿಸಿದ ಹೊಸ ಮನವಿಯಲ್ಲಿ ಏನಿದೆ?
filmCrimeಪ್ರಮುಖ

60 ಸಾಕ್ಷಿಗಳ ವಿಚಾರಣೆಗೂ ಆಕ್ಷೇಪ! ದರ್ಶನ್ ಸಲ್ಲಿಸಿದ ಹೊಸ ಮನವಿಯಲ್ಲಿ ಏನಿದೆ?

Share
1 Min Read
SHARE

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ Darshan Thoogudeepa ತಮ್ಮ ಜಾಮೀನು ಹೋರಾಟಕ್ಕೆ ಹೊಸ ತಿರುವು ನೀಡಿದ್ದಾರೆ. ಸುಪ್ರೀಂ ಕೋರ್ಟ್ ವಿಧಿಸಿದ್ದ ಒಂದು ವರ್ಷದ ಗಡುವನ್ನು ಕಡಿಮೆ ಮಾಡುವಂತೆ ಮನವಿ ಸಲ್ಲಿಸಿರುವ ದರ್ಶನ್, ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಕಳೆದ ಮೇ 15ರಂದು ಸುಪ್ರೀಂ ಕೋರ್ಟ್, ಒಂದು ವರ್ಷದ ಬಳಿಕ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಲ್ಲದೆ, ಆ ಅವಧಿಯಲ್ಲಿ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸುವಂತೆ ಟ್ರಯಲ್ ಕೋರ್ಟ್‌ಗೆ ಸೂಚಿಸಿತ್ತು. ಇದೀಗ ದರ್ಶನ್ ತಮ್ಮ ಹೊಸ ಅರ್ಜಿಯಲ್ಲಿ ಒಂದು ವರ್ಷದ ಗಡುವು ಕಡಿಮೆ ಮಾಡಬೇಕು ಹಾಗೂ ಸಾಕ್ಷಿಗಳ ಸಂಖ್ಯೆಯನ್ನೂ ಮರುಪರಿಶೀಲಿಸಬೇಕು ಎಂದು ಕೋರಿದ್ದಾರೆ.

ಇದರ ನಡುವೆ, ದರ್ಶನ್ ಪರ ವಾದಿಸುತ್ತಿದ್ದ ವಕೀಲ ಸುನೀಲ್ ಕುಮಾರ್ ಪ್ರಕರಣದಿಂದ

ಹಿಂದೆ ಸರಿದಿದ್ದು, ಹಿರಿಯ ವಕೀಲ ಹಶ್ಮತ್ ಪಾಷಾ ದರ್ಶನ್ ಪರ ವಕಾಲತ್ತು ವಹಿಸಿರುವುದು ಗಮನ ಸೆಳೆದಿದೆ.

ಈ ಬೆಳವಣಿಗೆಗಳಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಾನೂನು ಹೋರಾಟ ಮತ್ತಷ್ಟು ಕುತೂಹಲ ಕೆರಳಿಸಿದ್ದು, ದರ್ಶನ್ ಸಲ್ಲಿಸಿರುವ ಹೊಸ ಅರ್ಜಿಯ ವಿಚಾರಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ.

TAGGED:#Darshan #DarshanCase #RenukaswamyCase #SupremeCourt #BailPlea #KannadaCinema #BreakingNews #LegalBattle #KarnatakaNews #SandalwoodNews
Share This Article
Facebook Twitter Copy Link Print
Previous Article ನವಿಲು ಗರಿ ಬಳಕೆ ವಿವಾದ: ಕ್ಷಮೆಯಾಚಿಸಿದ ನಿವೇದಿತಾ ಗೌಡ
Next Article ಮಡಿಲಲ್ಲಿ ಕಾಗೆಯನ್ನು ಮಲಗಿಸಿ ಮುದ್ದಾಡಿದ ಮಹಿಳೆ; ವೈರಲ್ ವಿಡಿಯೊಗೆ ನೆಟ್ಟಿಗರು ಫಿದಾ

Popular Posts

ಹಿಂಡಾಲ್ಕೋ ಕಾರ್ಮಿಕ ಆತ್ಮಹತ್ಯೆ: ಜನರಿಂದ ಕಲ್ಲು ತೂರಾಟ, ಬೆಳಗಾವಿ ಉದ್ವಿಗ್ನ

2 Min Read

ಅಣ್ಣನ ಸ್ಥಾನದಲ್ಲಿ ನಿಂತ ಕ್ಯಾಬ್ ಚಾಲಕ; ಇಬ್ಬರು ಮಕ್ಕಳಿಗೆ ಧೈರ್ಯ ತುಂಬಿದ ವಿಡಿಯೊ ವೈರಲ್

1 Min Read

ಕರ್ನಾಟಕದಲ್ಲೇ ಅಲ್ಲ, ದೇಶದಲ್ಲಿ ಇವೆ ಎರಡು ಮಂಗಳೂರು! ವೈರಲ್ ಆಯ್ತು ಕುತೂಹಲಕರ ಮಾಹಿತಿ

1 Min Read

ಆಟೋ ಚಾಲಕನ AI ಜ್ಞಾನಕ್ಕೆ ನೆಟ್ಟಿಗರು ಫಿದಾ; ಬೆಂಗಳೂರಿನ ಟೆಕ್ ಪ್ರೇರಣೆಯ ಕಥೆ ವೈರಲ್

1 Min Read

You Might Also Like

filmವೈರಲ್

ನವಿಲು ಗರಿ ಬಳಕೆ ವಿವಾದ: ಕ್ಷಮೆಯಾಚಿಸಿದ ನಿವೇದಿತಾ ಗೌಡ

1 Min Read
Crimeದೇಶಪ್ರಮುಖ

ಪುಣೆ ಉದ್ಯಮಿ ಕೇತನ ಅಗರವಾಲ್ ಸಾವಿಗೆ ಶಾಕಿಂಗ್ ಟ್ವಿಸ್ಟ್! ನವೆಂಬರ್‌ನಲ್ಲಿ ಮದುವೆಯಾಗಬೇಕಿದ್ದ ಯುವಕನ ಸಾವಿನ ಪ್ರಕರಣ ಈಗ ಕೊಲೆ ತನಿಖೆಯಾಗಿ ಬದಲಾಗಿದೆ.

1 Min Read
Crimeದೇಶಪ್ರಮುಖ

2022ರ ಅಮ್ತಾ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಪ್ರಮುಖ ಆರೋಪಿಗಳ ಬಂಧನ

1 Min Read
filmಪ್ರಮುಖ

‘ನಾನು ಮಾತನಾಡಿದರೆ ಸಮಸ್ಯೆಯಾಗಬಹುದು’; ಧರ್ಮನ್ ಮುಹೂರ್ತದಲ್ಲಿ ರಜನಿಕಾಂತ್ ಅಚ್ಚರಿ ಹೇಳಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?