Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಗೋಕರ್ಣದಲ್ಲಿ ಪೆಟ್ಲೆ‌ ಹಬ್ಬ ಜೋರು; ಇದರ ರೇಟು ಹೇಗಿರುತ್ತೆ?
Uncategorizedಕರ್ನಾಟಕಪ್ರಮುಖ

ಗೋಕರ್ಣದಲ್ಲಿ ಪೆಟ್ಲೆ‌ ಹಬ್ಬ ಜೋರು; ಇದರ ರೇಟು ಹೇಗಿರುತ್ತೆ?

Share
1 Min Read
SHARE

newsics.com

ಉತ್ತರ ಕನ್ನಡ: ಧಾರ್ಮಿಕ, ಪ್ರವಾಸಿ ಕ್ಷೇತ್ರ ಗೋಕರ್ಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಅದ್ದೂರಿಯಾಗಿ ನಡೆಯುತ್ತದೆ. ಈ ಹಬ್ಬಕ್ಕೆ ಗ್ರಾಮೀಣ ಸಂಸ್ಕೃತಿಯ ಸಂಕೇತವಾದ ಪೆಟ್ಟೆ ಹೊಡೆಯುವ ಆಚರಣೆ ಮತ್ತಷ್ಟು ಮೆರಗು ನೀಡುತ್ತಿದೆ. ಇನ್ನು ನಾಳೆ ಪೆಟ್ಲೆ ಹಬ್ಬ ನಡೆಯಲಿದ್ದು, ಹಸಿರು ಪಟಾಕಿ ಸದ್ದು ಜೋರಾಗಿದೆ.

ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಮಲೆನಾಡಿನಲ್ಲಿ ಪೆಟ್ಲು ಆಟದ ಮೂಲಕನೂ ನೆನಪಿಸುತ್ತಾರೆ. ಹೌದು, ಸಾಂಪ್ರದಾಯಿಕ ಪಟಾಕಿಯಾದ ಇದನ್ನು ಥೇಟ್ ಪಿಸ್ತೂಲಿನಂತೆ ಉಪಯೋಗಿಸುತ್ತಾರೆ. ಇದನ್ನ ಪೆಟ್ಲು, ಪೆಟ್ಲ, ಪೇಟ್ಲ ಅಂತಲೂ ಕರೆಯುತ್ತಾರೆ. ಮೊದಲು ಬಿದಿರನ್ನು ಕತ್ತರಿಸಿ ಅದನ್ನು ಕೊಳಲಿನ ಆಕಾರದಲ್ಲಿ ತುದಿಗೆರೆಡು ತೂತು ಮಾಡುತ್ತಾರೆ. ನಂತರದಲ್ಲಿ ಮತ್ತೊಂದು ಬಿದಿರನ್ನು ಸೀರ ಕಡ್ಡಿಯ ಹಾಗೆ ಮಾಡಿ ತುದಿಗೆ ಮೊದಲು ತಯಾರಿಸಿದ ಬಿದಿರಿನ ಮಾದರಿಯಲ್ಲೇ ಅಷ್ಟೇ ಅಳತೆಯದ್ದೇ ಹಿಡಿಕೆಯನ್ನು ತಯಾರಿಸುತ್ತಾರೆ. ನಂತರ ಅದರಲ್ಲಿ ಜುಮ್ಮನಕಾಯಿಯನ್ನು ಹಾಕಿ ಹೊಡೆಯುತ್ತಾರೆ. ಹಾಗೆ ಹೊಡೆಯುವ ಸಾಮಾನ್ಯ ಪಟಾಕಿ ಶಬ್ದಕ್ಕಿಂತ ಜೋರಾಗಿರುತ್ತದೆ.
50 ವರ್ಷ ವಯಸ್ಸಿನ ತುಕಾರಾಮ್ ಹುಲಸ್ವಾರ್ ಅವರು ಇದನ್ನು ತಯಾರಿಸುತ್ತಾರೆ. ಮೂಲ ಗೋಕರ್ಣದ ನಿವಾಸಿಯಾದ ಇವರು ಕಳೆದ 14 ವರ್ಷದಿಂದ ಈ ಆಟಿಕೆ ತಯಾರಿಸುತ್ತಿದ್ದಾರೆ. ಒಂದು ಪೆಟ್ಲುಗೆ 150 ರೂಪಾಯಿ, ಜುಮ್ಮನಕಾಯಿ ಗೊಂಚಲೊಂದಕ್ಕೆ 20 ರೂಪಾಯಿ ದರ ಇದೆ. ಅರ್ಧ ಗಂಟೆಯಲ್ಲೇ ಪೆಟ್ಲೆ ಮಾಡಿ ಮುಗಿಸುವ ಇವರು ಹಬ್ಬದ ಆಚೀಚೆ ದಿನಗಳಲ್ಲಿ ಸಾವಿರಕ್ಕೂ ಹೆಚ್ಚಿನ ಪೆಟ್ಲೆಗಳನ್ನು ತಯಾರಿಸುತ್ತಾರೆ.

TAGGED:Petle festival will be held tomorrow in Gokarna of Uttara Kannada and the sound of green firecrackers is loud.
Share This Article
Facebook Twitter Copy Link Print
Previous Article 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಕಾಲಿಗೆ ಗುಂಡು
Next Article ಆ್ಯಪಲ್ CFO ಆಗಿ ಭಾರತದ ಕೇವನ್ ಪರೇಖ್ ನೇಮಕ

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?