Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > India arms policy ಭಾರತದ ಶಸ್ತ್ರಾಸ್ತ್ರ ನೀತಿಯಲ್ಲಿ ಮಹತ್ವದ ಬದಲಾವಣೆ: ಇದೇ ಮೊದಲ ಬಾರಿ 12 ಸಿಡಿತಲೆ ಪರಮಾಣು ನಿಯೋಜನೆ
ದೇಶಪ್ರಮುಖ

India arms policy ಭಾರತದ ಶಸ್ತ್ರಾಸ್ತ್ರ ನೀತಿಯಲ್ಲಿ ಮಹತ್ವದ ಬದಲಾವಣೆ: ಇದೇ ಮೊದಲ ಬಾರಿ 12 ಸಿಡಿತಲೆ ಪರಮಾಣು ನಿಯೋಜನೆ

Share
1 Min Read
SHARE

newsics.com  /ನ್ಯೂಸಿಕ್ಸ್

ನವದೆಹಲಿ: ಪರಮಾಣು ಶಸ್ತ್ರಾಸ್ತ್ರ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಭಾರತವು ಇದೇ ಮೊದಲ ಬಾರಿಗೆ 12 ಪರಮಾಣು ಸಿಡಿತಲೆಗಳನ್ನು ನಿಯೋಜನೆ ಮಾಡಿದೆ. ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ (SIPRI) ಇತ್ತೀಚಿನ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ.

ಅಣ್ವಸ್ತ್ರಗಳ ಬಳಕೆ ಕುರಿತ ಭಾರತದ ನೀತಿ ಬಗ್ಗೆ ವಿಶ್ವದ ಅಗ್ರ ಶಸ್ತ್ರಾಸ್ತ್ರ ಟ್ರ್ಯಾಕಿಂಗ್ ಸಂಸ್ಥೆ SIPRI, ತನ್ನ ಇತ್ತೀಚಿನ ವರದಿಯಲ್ಲಿ ನವದೆಹಲಿಯ ದಶಕಗಳ ನೀತಿಯಲ್ಲಿ ಕಂಡುಬಂದಿರುವ ಭಾರೀ ವ್ಯತ್ಯಾಸವನ್ನು ಬಹಿರಂಗಪಡಿಸಿದೆ. ಈ ಮೊದಲು ಪರಮಾಣು ಸಿಡಿತಲೆಗಳು ಮತ್ತು ವಿತರಣಾ ವ್ಯವಸ್ಥೆಗಳನ್ನು ಪ್ರತ್ಯೇಕ ಸಂಗ್ರಹದಲ್ಲಿ ಇರಿಸಲಾಗಿತ್ತು.

ಆದರೆ ಈಗ ಭಾರತದ ಶಸ್ತ್ರಾಗಾರವನ್ನು ದಾಸ್ತಾನು ಮಾಡುವ ಬದಲು, ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ವರ್ಗೀಕರಿಸಲಾಗಿದೆ
ಎಂದು ವರದಿ ಹೇಳುತ್ತದೆ. ಭೂಗತ ಕ್ಷಿಪಣಿ ಮತ್ತು ಹೊಸ ಪರಮಾಣು ಜಲಾಂತರ್ಗಾಮಿ ನೌಕೆಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸುವುದು, ಹೆಚ್ಚಿನ ಮಿಲಿಟರಿ ಸನ್ನದ್ಧತೆಯನ್ನು ಸೂಚಿಸುತ್ತದೆ.

ಹೊಸದಾಗಿ ನಿಯೋಜಿಸಲಾದ 12 ಸಿಡಿತಲೆಗಳು ಭಾರತವು ಪರಮಾಣು ಸಿಡಿತಲೆಗಳನ್ನು ವಿತರಣಾ ವ್ಯವಸ್ಥೆಗಳೊಂದಿಗೆ ಜೋಡಿಸಿದ ಅಥವಾ ಕಾರ್ಯಾಚರಣೆಯ ಪಡೆಗಳಿರುವ ಸ್ಥಳದಲ್ಲಿ ಇರಿಸಿದ ಮೊದಲ ನಿದರ್ಶನವನ್ನು ಪ್ರತಿನಿಧಿಸುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
SIPRI ವರದಿಯು ಕಳೆದ ವರ್ಷದಲ್ಲಿ ಭಾರತದ ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು ಯಾವ ರೀತಿ ಏರಿಕೆಯನ್ನು ಕಂಡಿದೆ ಎಂಬುದನ್ನು ತುಳಿಸುತ್ತದೆ.

ಆದರೆ ಭಾರತವು ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಯಲ್ಲಿ (SSBN) ಕಡಿಮೆ ಸಂಖ್ಯೆಯ ಸಿಡಿತಲೆಗಳನ್ನು ನಿಯೋಜಿಸಿದೆ ಎಂದು ವರದಿ ತಿಳಿಸಿದೆ. “ಜನವರಿ 2026ರ ವೇಳೆಗೆ ಭಾರತವು ಸುಮಾರು 190 ಪರಮಾಣು ಶಸ್ತ್ರಾಸ್ತ್ರಗಳ ದಾಸ್ತಾನು ಹೊಂದಿದೆ ಎಂದು ಅಂದಾಜಿಸಲಾಗಿದೆ.
ಈ ಶಸ್ತ್ರಾಸ್ತ್ರಗಳನ್ನು ವಿಮಾನ, ಭೂ-ಆಧಾರಿತ ಕ್ಷಿಪಣಿಗಳು ಮತ್ತು SSBNಗಳಲ್ಲಿ ನಿಯೋಜಿಸಲಾಗಿದೆ” ಎಂದು ನಿನ್ನೆ (ಜೂನ್‌ 8-ಸೋಮವಾರ) ಬಿಡುಗಡೆಯಾದ SIPRI ವರದಿ ಹೇಳಿದೆ.

https://x.com/i/status/2064295982251356568

https://x.com/i/status/2064295982251356568

ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ ಟಿಟಿಇ ಮೇಲೆ ಹಲ್ಲೆ ಮಾಡಿದ ಯುವತಿ : ವೈರಲ್ ವಿಡಿಯೋ ನೋಡಿ

ಶ್ರೀರಾಮ ದಶರಥನಿಗೆ ಹುಟ್ಟಿದವ ಅಲ್ಲ : ನಾಲಿಗೆ ಹರಿಬಿಟ್ಟ ಪ್ರೊ.ಕೆ.ಎಸ್.ಭಗವಾನ್

Narendra Modi ನೆಹರೂ ದಾಖಲೆ ಮುರಿದ ಮೋದಿ! ಏನದು?

TAGGED:Significant change in India's arms policy: First ever 12-warhead nuclear deployment
Share This Article
Facebook Twitter Copy Link Print
Previous Article Narendra Modi ನೆಹರೂ ದಾಖಲೆ ಮುರಿದ ಮೋದಿ! ಏನದು?
Next Article ಒಣ ತುಳಸಿ ಗಿಡವಿದ್ದರೆ ತಪ್ಪಿಯೂ ಎಸೆಯಬೇಡಿ.! ಈ ಕೆಲಸ ಮಾಡಿ ಸಾಕು ಎಲ್ಲವೂ ಒಳ್ಳೆಯದೇ ಆಗುತ್ತೆ.!

Popular Posts

Janhvi Kapoor ಪೆದ್ದಿ ಸಕ್ಸಸ್ ಮೀಟ್‌ಗೆ ಜಾನ್ವಿ ಕಪೂರ್ ಗೈರು : ಕಾರಣವೇನು?

1 Min Read

ಟ್ರೆಕಿಂಗ್ ಹೋಗಿದ್ದ ಯುವತಿ ನಾಪತ್ತೆ :ಶೋಧಕ್ಕೆ 120 ಜನರು, ಡ್ರೋನ್​ಗಳು

1 Min Read

ಪತಿಯೊಂದಿಗೆ ಜಗಳವಾಡಿ ತವರಿಗೆ ಹೊರಟಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್

1 Min Read

ಬೆಳ್ಳಿ ಲೋಟದಲ್ಲಿ ನೀರು ಕುಡಿದ್ರೆ ಸಿಗುತ್ತಂತೆ ಹತ್ತಾರು ಪ್ರಯೋಜನ; ಟಾಪ್​ ಸೀಕ್ರೆಟ್​ ರಿವೀಲ್ ಮಾಡಿದ ಕಂಗನಾ!

2 Min Read

You Might Also Like

ಲೈಫ್‌ಸ್ಟೈಲ್ಆರೋಗ್ಯಪ್ರಮುಖ

ಒಣ ತುಳಸಿ ಗಿಡವಿದ್ದರೆ ತಪ್ಪಿಯೂ ಎಸೆಯಬೇಡಿ.! ಈ ಕೆಲಸ ಮಾಡಿ ಸಾಕು ಎಲ್ಲವೂ ಒಳ್ಳೆಯದೇ ಆಗುತ್ತೆ.!

3 Min Read
ದೇಶಪ್ರಮುಖ

Narendra Modi ನೆಹರೂ ದಾಖಲೆ ಮುರಿದ ಮೋದಿ! ಏನದು?

2 Min Read
ಕರ್ನಾಟಕಪ್ರಮುಖ

ಶ್ರೀರಾಮ ದಶರಥನಿಗೆ ಹುಟ್ಟಿದವ ಅಲ್ಲ : ನಾಲಿಗೆ ಹರಿಬಿಟ್ಟ ಪ್ರೊ.ಕೆ.ಎಸ್.ಭಗವಾನ್

1 Min Read
ದೇಶಪ್ರಮುಖ

Tsitakakantsa ಕಣ್ಮರೆಯಾಗುತ್ತಿದ್ದಾಳೆ ಸಾವಿರ ವರ್ಷದ ಕಾಡಿನ ತಾಯಿ: ಪ್ರಕೃತಿ ವಿನಾಶದ ಮುನ್ಸೂಚನೆಯೇ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?