Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಮತ್ತೆ ಶುರುವಾಯ್ತು ಖಾತೆ ಕ್ಯಾತೆ : ಕೃಷ್ಣಭೈರೇಗೌಡ ದೆಹಲಿಗೆ
ಕರ್ನಾಟಕದೇಶಪ್ರಮುಖ

ಮತ್ತೆ ಶುರುವಾಯ್ತು ಖಾತೆ ಕ್ಯಾತೆ : ಕೃಷ್ಣಭೈರೇಗೌಡ ದೆಹಲಿಗೆ

Share
1 Min Read
SHARE

newsics.com/ನ್ಯೂಸಿಕ್ಸ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದ್ದು, ಬೆಂಗಳೂರು ಅಭಿವೃದ್ಧಿ ಖಾತೆ ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಅಸಮಾಧಾನ ಈಗ ದೆಹಲಿ ಅಂಗಳ ತಲುಪಿದೆ. ರಾಮಲಿಂಗಾ ರೆಡ್ಡಿ, ಕೆಎಚ್ ಮುನಿಯಪ್ಪ ಬಳಿಕ ಖಾತೆ ವಿಚಾರವಾಗಿ ಕೃಷ್ಣಭೈರೇಗೌಡ ಕ್ಯಾತೆ ತೆಗೆದಿದ್ದರು.

ನಗರಾಭಿವೃದ್ಧಿ ಇಲಾಖೆ ನೀಡಿಯೂ ಕೃಷ್ಣಭೈರೇಗೌಡ ಅಸಮಾಧಾನಗೊಂಡಿದ್ದಾರೆ. ತಮ್ಮ ಇಲಾಖೆಯಲ್ಲಿ ಬಿಡಿಎ ಮತ್ತು ಬೆಂಗಳೂರು ಪ್ರದೇಶಾಭಿವೃದ್ಧಿ ಇಲಾಖೆ ಸೇರಿಸಿಲ್ಲ ಎನ್ನುವುದು ಕೃಷ್ಣಭೈರೇಗೌಡರ ಅಸಮಾಧಾನ. ಇದು ಸಿಎಂ ಡಿಕೆ ಶಿವಕುಮಾರ್ ಗೆ ಸದ್ಯಕ್ಕೆ ಹೊಸ ತಲೆನೋವು. ಆದರೆ ಖಾತೆ ಹಂಚಿಕೆ ವಿಚಾರದಲ್ಲಿ ಎಲ್ಲವೂ ಹೈಕಮಾಂಡ್ ನದ್ದೇ ಅಂತಿಮ ತೀರ್ಮಾನ.

ಹೀಗಾಗಿ ಈಗ ತಮ್ಮ ಖಾತೆಗೆ ತಾವು ಸೂಚಿಸಿದ ಈ ಎರಡು ಇಲಾಖೆ ಸೇರಿಸಲು ಕೃಷ್ಣಭೈರೇಗೌಡ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.

Bandar movie 3ನೇ ದಿನಕ್ಕೆ ಬಂದರ್ ಸಿನಿಮಾ ಗಳಿಸಿದೆಷ್ಟು?

TAGGED:The account saga has started again: Krishna Bhairegowda to Delhi
Share This Article
Facebook Twitter Copy Link Print
Previous Article Bandar movie 3ನೇ ದಿನಕ್ಕೆ ಬಂದರ್ ಸಿನಿಮಾ ಗಳಿಸಿದೆಷ್ಟು?
Next Article ಜನರತ್ತ ಕಚ್ಚಿದ ಸೇಬು ಎಸೆದ ಸಿಎಂ ಡಿಕೆ! ನೀವೇನು ರಾಜನಾ ಎಂದ ಬಿಜೆಪಿ

Popular Posts

ವಾಯುವ್ಯ ಸಾರಿಗೆಗೆ ಬಿಡಿಭಾಗಗಳ ದರ ಏರಿಕೆ : ಸ್ಪೇರ್ ಪಾರ್ಟ್ಸ್ ಇಲ್ಲದೆ ರಿಪೇರಿ ಬಂದ್

1 Min Read

NEET ಪ್ರಶ್ನೆ ಪತ್ರಿಕೆ ಸಾಗಿಸಲು ಭಾರತೀಯ ವಾಯುಪಡೆ ಬಳಕೆ : ಪೇಪರ್ ತಯಾರಿಸಿದವರಿಗೆ ಜೂನ್21ರವರೆಗೆ ಗೃಹಬಂಧನ!

1 Min Read

ಸಂಡೂರು ರಾಜವಂಶಸ್ಥ, ಬಿಜೆಪಿ ಮುಖಂಡ ಕಾರ್ತಿಕೇಯ ಘೋರ್ಪಡೆ ನಿಧನ

1 Min Read

ಒಂದೇ ಕುಟುಂಬದ ಮೂವರು ನಿಗೂಢ ಸಾವು

1 Min Read

You Might Also Like

ಕರ್ನಾಟಕಪ್ರಮುಖ

ಬೆಂಗಳೂರು ಹೊರವಲಯದಲ್ಲಿ ಜಿಲೆಟಿನ್​ ಸ್ಫೋಟಕ ಪತ್ತೆ : 225 ಜಿಲೆಟಿನ್ ಕಡ್ಡಿ, 50 ಡಿಟೋನೇಟರ್ ವಶ

1 Min Read
ಕರ್ನಾಟಕಪ್ರಮುಖ

ಜನರತ್ತ ಕಚ್ಚಿದ ಸೇಬು ಎಸೆದ ಸಿಎಂ ಡಿಕೆ! ನೀವೇನು ರಾಜನಾ ಎಂದ ಬಿಜೆಪಿ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Bandar movie 3ನೇ ದಿನಕ್ಕೆ ಬಂದರ್ ಸಿನಿಮಾ ಗಳಿಸಿದೆಷ್ಟು?

1 Min Read
ಕರ್ನಾಟಕಪ್ರಮುಖ

ಗೃಹಲಕ್ಷ್ಮಿ ಹಣ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?