Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅತ್ತೆಯನ್ನೇ ಮದುವೆಯಾದ ಅಳಿಯ! ಹೆಂಡತಿ ಕಥೆ ಏನಾಯ್ತು?
ದೇಶಪ್ರಮುಖ

ಅತ್ತೆಯನ್ನೇ ಮದುವೆಯಾದ ಅಳಿಯ! ಹೆಂಡತಿ ಕಥೆ ಏನಾಯ್ತು?

Share
1 Min Read
SHARE

newsics.com/ನ್ಯೂಸಿಕ್ಸ್

ಹೆಂಡತಿಯ ಅಮ್ಮನನ್ನೇ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ನ್ಯಾಯಾಲಯದಲ್ಲಿ ನಡೆದಿದೆ.ಚೆಂಡು ಹೂವಿನ ಮಾಲೆ ಹಾಕಿಕೊಂಡಿರುವ ಯುವಕ, ಮದುಮಗಳಂತೆ ಅಲ್ಲದಿದ್ದರೂ, ನವ ವಧು ಕಳೆ ಹೊತ್ತು ಹಾರ ಹಾಕಿಸಿಕೊಂಡ ಅತ್ತೆ ಮದುವೆ ಸರ್ಟಿಫಿಕೇಟ್ ಹಿಡಿದು ಪೋಸ್​ ಕೊಡುತ್ತಾ ನಿಂತಿರುವ ವಿಡಿಯೋಗಳು ಕಂಡು ಬಂದವು.

ಅಳಿಯ ಮತ್ತು ಅತ್ತೆಯ ನಡುವೆ ಕಳೆದ ಕೆಲವು ಸಮಯದಿಂದ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಈ ವಿಷಯ ಯಾರಿಗೂ ತಿಳಿಯದಂತೆ ಗೌಪ್ಯವಾಗಿತ್ತು. ಆದರೆ, ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಜೀವಿಸಲು ನಿರ್ಧರಿಸಿ, ಯಾರಿಗೂ ತಿಳಿಸದಂತೆ ಮನೆಯಿಂದ ಓಡಿಹೋಗಿದ್ದಾರೆ.

ಮನೆಯಿಂದ ನಾಪತ್ತೆಯಾದ ದಂಪತಿಗಳು ನೇರವಾಗಿ ನ್ಯಾಯಾಲಯಕ್ಕೆ ತೆರಳಿ ಕಾನೂನುಬದ್ಧವಾಗಿ ನೋಂದಣಿ ಮದುವೆಯಾಗಿದ್ದಾರೆ. ಸಮಾಜ ಮತ್ತು ಕುಟುಂಬದ ವಿರೋಧದ ನಡುವೆಯೂ ತಮ್ಮ ಸಂಬಂಧಕ್ಕೆ ಕಾನೂನಿನ ರಕ್ಷಣೆ ಪಡೆಯಲು ಇಬ್ಬರೂ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ, ಮಗಳ ಸಂಸಾರಕ್ಕೆ ಹೊಸ ದಿಕ್ಕು ನೀಡಬೇಕಾದ ತಾಯಿಯೇ, ಮಗಳ ಗಂಡನನ್ನು ಕೈಹಿಡಿದಿರುವುದು ಇಡೀ ಕುಟುಂಬಕ್ಕೆ ಮತ್ತು ಸ್ಥಳೀಯರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.

ಆರ್​ ಕೆ ಯಾದವ್​ ಅವರು ಪೋಸ್ಟ್​ನಲ್ಲಿ ಹಂಚಿಕೊಂಡಿದ್ದು ಹೀಗೆ, ಈಕೆ ಸಂಬಂಧಗಳು ಎನ್ನುವ ವ್ಯಾಖ್ಯಾನವನ್ನೇ ನಾಶ ಮಾಡಿದ್ದಾರೆ. ಸಮಾಜ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ. ಈಗ ಇದನ್ನು ಪ್ರೀತಿ ಎನ್ನಬೇಕೋ ಅಥವಾ ಆರೋಗ್ಯಕರ ಸಂಬಂಧ ಎನ್ನಬೇಕೋ ಎನ್ನುವುದೇ ನನ್ನ ಪ್ರಶ್ನೆ ಎಂದು ಬರೆದುಕೊಂಡಿದ್ದಾರೆ.

https://x.com/desimojito/status/2063913546099069212?ref_src=twsrc%5Etfw%7Ctwcamp%5Etweetembed%7Ctwterm%5E2063913546099069212%7Ctwgr%5E48fe1566d77ce661bb3cf139d1d8754ee0aba533%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fnews18kannada-epaper-nwseika%2Fmotherinlawatteyannemaduveyaadhaaliyapaapamagalakatheenaaytugotta-newsid-n715330242

ಇಂದಿನಿಂದ ಖಾಸಗಿ ಸರ್ವೀಸ್ ಬಸ್ ಪ್ರಯಾಣ ದರ ಹೆಚ್ಚಳ

TAGGED:The son-in-law married his mother-in-law! What happened to the wife?
Share This Article
Facebook Twitter Copy Link Print
Previous Article ಇಂದಿನಿಂದ ಖಾಸಗಿ ಸರ್ವೀಸ್ ಬಸ್ ಪ್ರಯಾಣ ದರ ಹೆಚ್ಚಳ
Next Article Supreme Court ಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ತಪ್ಪಲ್ಲ : ಸುಪ್ರೀಂಕೋರ್ಟ್‌ ತೀರ್ಪು

Popular Posts

ಖ್ಯಾತ ಉದ್ಯಮಿಗೆ ಹನಿಟ್ರ್ಯಾಪ್ ಖೆಡ್ಡಾ : ಆತ್ಯಹತ್ಯೆಯ ಕಥೆ ಕಟ್ಟಿದ ಖತರ್ನಾಕ್​​ಗಳು ಸಿಕ್ಕಿಬಿದ್ದಿದ್ದು ಹೇಗೆ?

1 Min Read

Vasthu Tips ಮನೆಯ ಈ ದಿಕ್ಕಿಗೆ ಕಸದ ಬುಟ್ಟಿ ಇಟ್ರೆ ಧನ ನಷ್ಟ ಗ್ಯಾರಂಟಿ

2 Min Read

ಇನ್ಮುಂದೆ 1ನೇ ತರಗತಿ ವಿದ್ಯಾರ್ಥಿಗಳಿಗೂ ಕಂಪ್ಯೂಟರ್ ಶಿಕ್ಷಣ : 2,500 ಕಂಪ್ಯೂಟರ್ ಶಿಕ್ಷಕರ ಹುದ್ದೆಗಳ ಮಂಜೂರು

1 Min Read

ಆಹಾರ ಪಾರ್ಸೆಲ್, ಬಜ್ಜಿ-ಬೋಂಡಾ ಕಟ್ಟಲು ನ್ಯೂಸ್ ಪೇಪರ್ ಬಳಸದಂತೆ ವ್ಯಾಪಾರಿಗಳಿಗೆ FSSAI ವಾರ್ನಿಂಗ್

1 Min Read

You Might Also Like

ಕರ್ನಾಟಕದೇಶಪ್ರಮುಖ

Gold Buying: ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಶಾಕ್! ಹೊಸ ನಿಯಮ ಜಾರಿ

2 Min Read
ದೇಶಪ್ರಮುಖ

ಹಣೆ ಮೇಲೆ ಟ್ಯಾಟೂ ಹಾಕಿಸಿಕೊಂಡ್ರೆ ಸಿಗುತ್ತೆ ಲಕ್ಷ ಲಕ್ಷ!

1 Min Read
ಕರ್ನಾಟಕಪ್ರಮುಖ

Rain Alert ರಾಜ್ಯದಲ್ಲಿ ಮುಂದಿನ 3 ದಿನ ಭಾರಿ ಮಳೆ : 5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಣೆ!

1 Min Read
ದೇಶಪ್ರಮುಖ

Supreme Court ಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ತಪ್ಪಲ್ಲ : ಸುಪ್ರೀಂಕೋರ್ಟ್‌ ತೀರ್ಪು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?