Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 9 ತಿಂಗಳ ಮಗುವಿನ ಶ್ವಾಸಕೋಶದಲ್ಲಿದ್ದ ಬಲ್ಬ್ ತೆಗೆದ ಆರ್ಮಿ ವೈದ್ಯರು
ದೇಶಪ್ರಮುಖ

9 ತಿಂಗಳ ಮಗುವಿನ ಶ್ವಾಸಕೋಶದಲ್ಲಿದ್ದ ಬಲ್ಬ್ ತೆಗೆದ ಆರ್ಮಿ ವೈದ್ಯರು

Share
1 Min Read
SHARE

newsics.com/ನ್ಯೂಸಿಕ್ಸ್

ಪುಣೆ: 9 ತಿಂಗಳ ಹಸುಗೂಸಿನ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಅಪಾಯಕಾರಿ ಎಲ್‌ಇಡಿ ಬಲ್ಬ್ ಅನ್ನು ಅತ್ಯಂತ ಸಂಕೀರ್ಣ ಬ್ರಾಂಕೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆಯುವಲ್ಲಿ ಪುಣೆಯ ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯೋ-ಥೊರಾಸಿಕ್ ಸೈನ್ಸಸ್ ಸಂಸ್ಥೆಯ ಮಿಲಿಟರಿ ವೈದ್ಯರು ಯಶಸ್ವಿಯಾಗಿದ್ದಾರೆ.

ಅಪರೂಪದ ಹಾಗೂ ಅತ್ಯಂತ ಅಪಾಯಕಾರಿಯಾಗಿದ್ದ ಈ ತುರ್ತು ವೈದ್ಯಕೀಯ ಕಾರ್ಯಾಚರಣೆಯ ಮೂಲಕ ಸೇನಾ ವೈದ್ಯರು ಮಗುವಿಗೆ ಹೊಸ ಜೀವನ ನೀಡಿದ್ದಾರೆ.

 

ಮಗುವಿನ ಎಡ ಶ್ವಾಸಕೋಶದ ಆಳವಾದ ಉಸಿರಾಟದ ನಳಿಕೆಯಲ್ಲಿ ಸಣ್ಣ ಎಲ್‌ಇಡಿ ಬಲ್ಬ್ ಸಿಲುಕಿಕೊಂಡಿತ್ತು. ಕೇವಲ ಬಲ್ಬ್ ಮಾತ್ರವಲ್ಲದೆ, ಅದಕ್ಕೆ ಅಳವಡಿಸಲಾಗಿದ್ದ, ಸುಲಭವಾಗಿ ತುಕ್ಕು ಹಿಡಿಯುವ ತಂತಿಗಳು ಸಹ ಶ್ವಾಸಕೋಶದ ಒಳಗೆ ಪ್ರವೇಶಿಸಿದ್ದವು. ಇದು ಮಗುವಿನ ಜೀವಕ್ಕೆ ತೀವ್ರ ಉಸಿರಾಟದ ಸಂಕಟವನ್ನು ತಂದೊಡ್ಡಿತ್ತು.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಭಾರತೀಯ ಸೇನೆಯ ಸದರ್ನ್ ಕಮಾಂಡ್ ಇದು ಅತ್ಯಂತ ಗಂಭೀರ ಹಾಗೂ ಜೀವಕ್ಕೆ ಕರಾರುವಾಕ್ಕಾದ ತುರ್ತು ಪರಿಸ್ಥಿತಿಯಾಗಿತ್ತು. ಶ್ವಾಸಕೋಶ ಸಂಪೂರ್ಣವಾಗಿ ಕುಸಿಯುವ  ಅಥವಾ ದೊಡ್ಡ ಮಟ್ಟದ ಮುಕ್ತ ಶ್ವಾಸಕೋಶದ ಶಸ್ತ್ರಚಿಕಿತ್ಸೆ  ಮಾಡಬೇಕಾದ ಭೀತಿ ಎದುರಾಗಿತ್ತು. ಆದರೆ, ನಮ್ಮ ಪರಿಣಿತ ವೈದ್ಯರು ಬ್ರಾಂಕೋಸ್ಕೋಪಿ ವಿಧಾನದ ಮೂಲಕ ಯಾವುದೇ ಕತ್ತರಿ-ಸೀಳುವಿಕೆ ಇಲ್ಲದೆ, ಅತ್ಯಂತ ನಿಖರತೆಯಿಂದ ಬಲ್ಬ್ ಅನ್ನು ಹೊರತೆಗೆದಿದ್ದಾರೆ ಎಂದು ತಿಳಿಸಿದೆ. ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆ ಮಗು ಈಗ ನಾರ್ಮಲ್ ಆಗಿ ಉಸಿರಾಡುತ್ತಿದೆ ಎಂದು ಸೇನೆ ತಿಳಿಸಿದೆ. ಜೊತೆಗೆ ಮಗುವಿನ ಶ್ವಾಸಕೋಶದ ಎಕ್ಸ್-ರೇ ಚಿತ್ರಗಳನ್ನೂ ಹಂಚಿಕೊಳ್ಳಲಾಗಿದೆ.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಅಂಗಳದಲ್ಲಿ ಕೆಲ ಕಾಂಗ್ರೆಸಿಗರು

https://x.com/IaSouthern/status/2059818809226330532?ref_src=twsrc%5Etfw%7Ctwcamp%5Etweetembed%7Ctwterm%5E2059818809226330532%7Ctwgr%5Efa449f2b5836e288842bcff864616ec330f87181%7Ctwcon%5Es1_c10&ref_url=https%3A%2F%2Fkannadanewsnow.com%2Fkannada%2Farmy-doctor-removes-bulb-from-babys-lung-9-month-old-baby-saved-from-death%2F

TAGGED:Army doctors remove bulb from 9-month-old baby's lung
Share This Article
Facebook Twitter Copy Link Print
Previous Article DK Cabinet ಇವರೇ ನೋಡಿ ಡಿಕೆ ಸಂಪುಟ ಸೇರಲಿರುವ ಹಳೆ, ಹೊಸ ಮುಖಗಳು
Next Article Vinesh Phogat ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್‌ಗೆ ಸುಪ್ರೀಂ ಅನುಮತಿ

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
Crimeದೇಶ

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?