GBA ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ; ಆಗಸ್ಟ್ 15ರೊಳಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಜಿಬಿಎ ಸೂಚನೆ

newsics.com | ನ್ಯೂಸಿಕ್ಸ್Contentsಖಾಲಿ ಜಾಗಗಳ ಮಾಲೀಕರಿಗೆ ಕಠಿಣ ನಿಯಮಗಳುಸಾರ್ವಜನಿಕರಿಂದ ವಾಟ್ಸ್ ಆಪ್ ದೂರು ವ್ಯವಸ್ಥೆಕಾಂಪೌಂಡ್ ನಿರ್ಮಿಸಲು ಮನವಿ ಬೆಂಗಳೂರು: ನಗರವನ್ನು ಸ್ವಚ್ಛವಾಗಿಡಲು ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಆರಂಭಿಸಲಾಗಿದ್ದು, ಆಗಸ್ಟ್ 15ರೊಳಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಚ್ಚರಿಕೆ ನೀಡಿದೆ. ತಪ್ಪಿದರೆ ದಂಡ ಹಾಗೂ ಆಸ್ತಿ ತೆರಿಗೆಯೊಂದಿಗೆ ತೆರವು ವೆಚ್ಚ ವಸೂಲಿ ಮಾಡಲಾಗುವುದು. ಖಾಲಿ ಜಾಗಗಳ ಮಾಲೀಕರಿಗೆ ಕಠಿಣ ನಿಯಮಗಳು ಘನತ್ಯಾಜ್ಯ ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಪ್ರತಿಯೊಬ್ಬ ಖಾಲಿ ನಿವೇಶನದ ಮಾಲೀಕರು ತಮ್ಮ ಜಾಗವನ್ನು ಸ್ವಚ್ಛವಾಗಿ … Continue reading GBA ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ; ಆಗಸ್ಟ್ 15ರೊಳಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಜಿಬಿಎ ಸೂಚನೆ