Change Of Currency ₹10 ಮತ್ತು ₹20ರ ಹೊಸ ನೋಟುಗಳು ಬರಲಿವೆಯೇ? ಹಳೆಯ ನೋಟುಗಳನ್ನು ಬದಲಾಯಿಸಬೇಕೇ? RBI ಮಹತ್ವದ ಸ್ಪಷ್ಟನೆ

newsics.com | ನ್ಯೂಸಿಕ್ಸ್ ₹10 ಮತ್ತು ₹20 ಮುಖಬೆಲೆಯ ಹೊಸ ನೋಟುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸುದ್ದಿಗಳು ವೈರಲ್ ಆಗುತ್ತಿರುವ ಬೆನ್ನಲ್ಲೇ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಾಗೂ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿವೆ. ₹10 ಮತ್ತು ₹20 ಮುಖಬೆಲೆಯ ಪಾಲಿಮರ್ (Plastic/Polymer) ನೋಟುಗಳ ಪ್ರಾಯೋಗಿಕ ಮುದ್ರಣಕ್ಕೆ (Field Trial) ಸರ್ಕಾರ ಅನುಮೋದನೆ ನೀಡಿದೆ. ಆದರೆ, ಈಗ ಚಲಾವಣೆಯಲ್ಲಿರುವ ಕಾಗದದ ₹10 ಮತ್ತು ₹20 ನೋಟುಗಳನ್ನು ಹಿಂಪಡೆಯುವ ಅಥವಾ ಅವುಗಳನ್ನು ತಕ್ಷಣವೇ ಬದಲಾಯಿಸುವ ಯಾವುದೇ … Continue reading Change Of Currency ₹10 ಮತ್ತು ₹20ರ ಹೊಸ ನೋಟುಗಳು ಬರಲಿವೆಯೇ? ಹಳೆಯ ನೋಟುಗಳನ್ನು ಬದಲಾಯಿಸಬೇಕೇ? RBI ಮಹತ್ವದ ಸ್ಪಷ್ಟನೆ