Xbox ವಿಶ್ವದಾದ್ಯಂತ ಕೈಕೊಟ್ಟ ಎಕ್ಸ್‌ಬಾಕ್ಸ್ ಸರ್ವರ್; ಆನ್‌ಲೈನ್ ಗೇಮ್‌ಗಳನ್ನು ಆಡಲಾಗದೆ ಗೇಮರ್‌ಗಳ ಪರದಾಟ

newsics.com | ನ್ಯೂಸಿಕ್ಸ್ ವಾಷಿಂಗ್ಟನ್: ಟೆಕ್ ದೈತ್ಯ ಮೈಕ್ರೋಸಾಫ್ಟ್‌ನ ಪ್ರಸಿದ್ಧ ಗೇಮಿಂಗ್ ಪ್ಲಾಟ್‌ಫಾರ್ಮ್ ‘ಎಕ್ಸ್‌ಬಾಕ್ಸ್’ (Xbox) ಬೃಹತ್ ಪ್ರಮಾಣದ ಸರ್ವರ್ ದೋಷಕ್ಕೆ ತುತ್ತಾಗಿದ್ದು, ಜಾಗತಿಕ ಮಟ್ಟದಲ್ಲಿ ಸಾವಿರಾರು ಗೇಮರ್‌ಗಳು ತಮ್ಮ ನೆಚ್ಚಿನ ಆನ್‌ಲೈನ್ ಗೇಮ್‌ಗಳನ್ನು ಆಡಲು ಸಾಧ್ಯವಾಗದೆ ಪರದಾಡಿರುವ ಘಟನೆ ವರದಿಯಾಗಿದೆ.   ಸರ್ವರ್‌ ಕೈಕೊಟ್ಟ ತಕ್ಷಣವೇ, ಗೇಮ್‌ಗಳನ್ನು ಲೋಡ್ ಮಾಡುವಾಗ ಬಳಕೆದಾರರಿಗೆ ‘0x87e107df’ ಎಂಬ ಎರರ್ ಕೋಡ್ ಕಾಣಿಸಿಕೊಂಡಿದೆ. ಡಿಜಿಟಲ್ ಗೇಮ್‌ಗಳ ಲೈಸೆನ್ಸ್‌ಗಳನ್ನು ಎಕ್ಸ್‌ಬಾಕ್ಸ್ ಲೈವ್ ಸರಿಯಾಗಿ ಪರಿಶೀಲಿಸಲು (Verify) ವಿಫಲವಾದಾಗ ಸಾಮಾನ್ಯವಾಗಿ ಈ ರೀತಿಯ … Continue reading Xbox ವಿಶ್ವದಾದ್ಯಂತ ಕೈಕೊಟ್ಟ ಎಕ್ಸ್‌ಬಾಕ್ಸ್ ಸರ್ವರ್; ಆನ್‌ಲೈನ್ ಗೇಮ್‌ಗಳನ್ನು ಆಡಲಾಗದೆ ಗೇಮರ್‌ಗಳ ಪರದಾಟ