Tragedy ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಸೀಟ್ ಕೈತಪ್ಪಿದ್ದಕ್ಕೆ ಮನನೊಂದು ಯುವತಿ ಆತ್ಮಹ*ತ್ಯೆ
newsics.com | ನ್ಯೂಸಿಕ್ಸ್ ಮುಂಬೈ: ವೈದ್ಯಕೀಯ ಸೀಟು ಸಿಗಲಿಲ್ಲವೆಂಬ ತೀವ್ರ ನಿರಾಶೆಯಿಂದ ಕೇವಲ 11 ಅಂಕಗಳ ಅಂತರದಿಂದ ನೀಟ್‌ನಲ್ಲಿ ಹಿನ್ನಡೆ ಅನುಭವಿಸಿದ ಮಹಾರಾಷ್ಟ್ರದ ಯುವತಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಆಷಾಢ ಏಕಾದಶಿಯ ನಿಮಿತ್ತ ಅಂಕಿತಾ ಅವರ ಪೋಷಕರು ಹಾಗೂ ಸಹೋದರ ಪಂಡರಪುರಕ್ಕೆ ಧಾರ್ಮಿಕ ಯಾತ್ರೆಗೆ ತೆರಳಿದ್ದರು. ಮನೆಯಲ್ಲಿ ಅಂಕಿತಾ ಒಂಟಿಯಾಗಿದ್ದ ವೇಳೆ, ಸಂಜೆ ಸುಮಾರು 5:30ರ ಸುಮಾರಿಗೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಈ ಕೃತ್ಯ ಎಸಗಿದ್ದಾರೆ. ಸಂಜೆ ಮನೆಗೆ ಬಂದ … Continue reading Tragedy ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಸೀಟ್ ಕೈತಪ್ಪಿದ್ದಕ್ಕೆ ಮನನೊಂದು ಯುವತಿ ಆತ್ಮಹ*ತ್ಯೆ
Copy and paste this URL into your WordPress site to embed
Copy and paste this code into your site to embed