Rapido Ride Cancellation Fine ಸರ್ಕಾರದ ಹೊಸ ನಿಯಮ; ಕ್ಯಾಬ್ ರೈಡ್ ರದ್ದುಗೊಳಿಸಿದರೆ ಚಾಲಕರಿಗೆ ಭಾರಿ ದಂಡದ ಬಿಸಿ

newsics.com | ನ್ಯೂಸಿಕ್ಸ್ ಮುಂಬೈ: ಒಲಾ, ಉಬರ್ ಹಾಗೂ ರ‍್ಯಾಪಿಡೋ ಮುಂತಾದ ಜನಪ್ರಿಯ ರೈಡ್-ಹೇಲಿಂಗ್ ಆ್ಯಪ್ ಸಂಸ್ಥೆಗಳ ಚಾಲಕರು ಮತ್ತು ಪ್ರಯಾಣಿಕರಿಗೆ ಮಹಾರಾಷ್ಟ್ರ ಸರ್ಕಾರವು ಬಿಗ್ ಶಾಕ್ ನೀಡಿದ್ದು, ರೈಡ್ ರದ್ದುಗೊಳಿಸುವ ನಿಯಮಗಳನ್ನು ಅತ್ಯಂತ ಕಠಿಣಗೊಳಿಸಿದೆ. ನೂತನವಾಗಿ ಜಾರಿಗೆ ತರಲಾಗಿರುವ ‘ಮಹಾರಾಷ್ಟ್ರ ಮೋಟಾರು ವಾಹನ ಸಂಯೋಜಕ ನಿಯಮಗಳು, 2026’ರ ಅಡಿಯಲ್ಲಿ ರೈಡ್‌ಗಳನ್ನು ಅನಗತ್ಯವಾಗಿ ರದ್ದುಪಡಿಸಿದರೆ ಭಾರಿ ಮೊತ್ತದ ದಂಡ ತೆರಬೇಕಾಗುತ್ತದೆ. ಪ್ರಮುಖವಾಗಿ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಆಸ್ಪತ್ರೆಗಳಂತಹ ತುರ್ತು ಸ್ಥಳಗಳಿಗೆ ಹೋಗುವ ಬುಕಿಂಗ್‌ಗಳನ್ನು ಚಾಲಕರು … Continue reading Rapido Ride Cancellation Fine ಸರ್ಕಾರದ ಹೊಸ ನಿಯಮ; ಕ್ಯಾಬ್ ರೈಡ್ ರದ್ದುಗೊಳಿಸಿದರೆ ಚಾಲಕರಿಗೆ ಭಾರಿ ದಂಡದ ಬಿಸಿ