Typhoon Noul ನೌಲ್ ಚಂಡಮಾರುತದ ಅಬ್ಬರ; 10 ಸಾವು, 8 ಲಕ್ಷ ಜನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

newsics.com | ನ್ಯೂಸಿಕ್ಸ್ ದಕ್ಷಿಣ ಚೀನಾದ ಪ್ರಮುಖ ಕೈಗಾರಿಕಾ ಪ್ರದೇಶವಾದ ಗುವಾಂಗ್‌ಡಾಂಗ್‌ ಪ್ರಾಂತ್ಯಕ್ಕೆ ‘ನೌಲ್‌’ (Typhoon Noul) ಚಂಡಮಾರುತವು ಅಪ್ಪಳಿಸಿದ್ದು, ಭೀಕರ ಮಳೆ ಹಾಗೂ ಬಿರುಗಾಳಿಗೆ ಈವರೆಗೆ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಚೀನಾದ ವಿವಿಧ ಪ್ರಾಂತ್ಯಗಳಲ್ಲಿ ಅಪ್ಪಳಿಸಿರುವ ಈ ವಿನಾಶಕಾರಿ ಚಂಡಮಾರುತದಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಚಂಡಮಾರುತದ ಪ್ರಭಾವದಿಂದಾಗಿ ಹಠಾತ್ ಪ್ರವಾಹವು ಉಂಟಾಗಿದ್ದು, ಪರಿಸ್ಥಿತಿ ಕೈಮೀರುತ್ತಿದೆ. ಇದರ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಬಿರುಗಾಳಿಗೆ ಮಗುವಿನ ತೊಟ್ಟಿಲು ಹಾರಿಹೋಗುತ್ತಿರುವ ದೃಶ್ಯ ಎಲ್ಲೆಡೆ … Continue reading Typhoon Noul ನೌಲ್ ಚಂಡಮಾರುತದ ಅಬ್ಬರ; 10 ಸಾವು, 8 ಲಕ್ಷ ಜನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ