CWG 2026 ಜಿಮ್ನಾಸ್ಟಿಕ್ ವೇಳೆ ನೆಲಕ್ಕೆ ಬಿದ್ದ ಅಥ್ಲೀಟ್! ಬೆಚ್ಚಿಬೀಳಿಸುವ ವಿಡಿಯೋ ನೋಡಿ
newsics.com | ನ್ಯೂಸಿಕ್ಸ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಜಿಮ್ನಾಸ್ಟಿಕ್ಸ್ ಫೈನಲ್ ಪಂದ್ಯದ ವೇಳೆ ಇಂಗ್ಲೆಂಡ್‌ನ ಗೇಬ್ರಿಯಲ್ ಲ್ಯಾಂಗ್ಟನ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಫೈನಲ್‌ನಲ್ಲಿ ಅವರು ಹೈ ಬಾರ್ ಜಿಮ್ನಾಸ್ಟಿಕ್ ನಡೆಸುತ್ತಿದ್ದರು ಈ ವೇಳೆ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದರು. ಇದರಿಂದ ಅವರ ತಲೆ ಮತ್ತು ಕುತ್ತಿಗೆಗೆ ಭಾಗದಲ್ಲಿ ಗಾಯವಾಗಿದೆ. ವೈದ್ಯಕೀಯ ತಂಡಗಳು ತಕ್ಷಣ ದೌಡಾಯಿಸಿ ಲ್ಯಾಂಗ್ಟನ್‌ಗೆ ಸ್ಥಳದಲ್ಲೇ ಚಿಕಿತ್ಸೆ ನೀಡಿ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯ್ತು. ಲ್ಯಾಂಗ್ಟನ್ ಅವರನ್ನು ಸ್ಕ್ಯಾನಿಂಗ್ಗೆ ಒಳಪಡಿಸಲಾಗಿದ್ದು ಇದು … Continue reading CWG 2026 ಜಿಮ್ನಾಸ್ಟಿಕ್ ವೇಳೆ ನೆಲಕ್ಕೆ ಬಿದ್ದ ಅಥ್ಲೀಟ್! ಬೆಚ್ಚಿಬೀಳಿಸುವ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed