newsics.com | ನ್ಯೂಸಿಕ್ಸ್ ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಇದುವರೆಗಿನ ಇತಿಹಾಸದಲ್ಲೇ ಅತ್ಯಂತ ದುಬಾರಿ ಹಾಗೂ ಹೈಪ್ರೊಫೈಲ್ ಎನ್ನಲಾದ ವಿಚ್ಛೇದನ ಪ್ರಕರಣವೊಂದರ ತೀರ್ಪು ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಪತಿಯ ಅಕ್ರಮ ಸಂಬಂಧವನ್ನು ಕಾನೂನು ಹೋರಾಟದ ಮೂಲಕ ಸಾಬೀತುಪಡಿಸಿದ ಮಾಜಿ ಪತ್ನಿಗೆ ಸಿಯೋಲ್ ಹೈಕೋರ್ಟ್ ಐತಿಹಾಸಿಕ ಜಯ ತಂದುಕೊಟ್ಟಿದೆ. ದೇಶದ ಪ್ರಮುಖ ಕೈಗಾರಿಕಾ ದಿಗ್ಗಜ ‘ಎಸ್‌ಕೆ ಗ್ರೂಪ್’ (SK Group) ಅಧ್ಯಕ್ಷರಾದ ಚೆಯ್ ಟೇ-ವಾನ್ ಅವರು ತಮ್ಮ ಮಾಜಿ ಪತ್ನಿ ರೋಹ್ ಸೋ-ಯಂಗ್‌ಗೆ ಬರೋಬ್ಬರಿ 944 ಬಿಲಿಯನ್ … Continue reading Divorce Case ಜಗತ್ತನ್ನೇ ಬೆಚ್ಚಿಬೀಳಿಸಿದ ವಿಚ್ಛೇದನ; ಮಾಜಿ ಪತ್ನಿಗೆ 6,245 ಕೋಟಿ ರೂ. ನೀಡಲು ಉದ್ಯಮಿಗೆ ಹೈಕೋರ್ಟ್ ಆದೇಶ
Copy and paste this URL into your WordPress site to embed
Copy and paste this code into your site to embed