newsics.com | ನ್ಯೂಸಿಕ್ಸ್ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆಯಿಂದ ಬೇಸತ್ತ ರೈತನೊಬ್ಬ ತನ್ನ ಎರಡೂವರೆ ಎಕರೆ ಪಪ್ಪಾಯ ತೋಟವನ್ನೇ ಕತ್ತರಿಸಿ ನಾಶಪಡಿಸಿರುವ ಘಟನೆ ಎಲ್ಲರ ಮನಕಲಕಿದೆ. ಹಲವು ತಿಂಗಳ ಪರಿಶ್ರಮದಿಂದ ಬೆಳೆಸಿದ ಬೆಳೆ ಕೈಗೆ ಬರುವ ಹಂತದಲ್ಲಿದ್ದರೂ, ನಿರಂತರ ವಿದ್ಯುತ್ ವ್ಯತ್ಯಯದಿಂದ ನೀರಾವರಿ ಸಾಧ್ಯವಾಗದೇ ಪಪ್ಪಾಯ ಗಿಡಗಳು ಒಣಗಲು ಆರಂಭಿಸಿವೆ. ರೈತನ ಜಮೀನಿನಲ್ಲಿ ಬೋರ್‌ವೆಲ್ ಇದ್ದರೂ, ವಿದ್ಯುತ್ ಸರಬರಾಜು ಅಸಮರ್ಪಕವಾಗಿದ್ದ ಕಾರಣ ಮೋಟಾರ್ ಕಾರ್ಯನಿರ್ವಹಿಸಿಲ್ಲ. ಪರಿಣಾಮ, ಬೆಳೆಗೆ ಅಗತ್ಯ ಪ್ರಮಾಣದಲ್ಲಿ ನೀರು ಸಿಗದೇ … Continue reading Farmer Angry on GESCOM |ವಿದ್ಯುತ್ ಕಣ್ಣಾಮುಚ್ಚಾಲೆಗೆ ಬಲಿಯಾದ ಬಂಗಾರದ ಬೆಳೆ:2.5 ಎಕರೆ ಪಪ್ಪಾಯ ತೋಟವನ್ನೇ ನಾಶ ಮಾಡಿದ ರೈತ
Copy and paste this URL into your WordPress site to embed
Copy and paste this code into your site to embed