India’s first medal ಕಾಮನ್‌ವೆಲ್ತ್ ಗೇಮ್ಸ್ 2026: ಭಾರತಕ್ಕೆ ಮೊದಲ ಪದಕ; ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಜಂಡು ಕುಮಾರ್‌ಗೆ ಕಂಚಿನ ಶುಭಾರಂಭ

newsics.com | ನ್ಯೂಸಿಕ್ಸ್Contents​ಸಾಧನೆಯ ವಿವರ​ಬಡತನ ಮೆಟ್ಟಿ ನಿಂತು ಗೆದ್ದ ಹೀರೋ​ದಿನದ ಇತರ ಮುಖ್ಯಾಂಶಗಳು ಗ್ಲ್ಯಾಸ್ಗೋ: ಕಾಮನ್‌ವೆಲ್ತ್ ಗೇಮ್ಸ್ 2026 ರ 2ನೇ ದಿನ ಭಾರತದ ಪದಕದ ಖಾತೆ ತೆರೆದಿದೆ. ಪ್ಯಾರಾ ಪವರ್‌ಲಿಫ್ಟಿಂಗ್ ಪುರುಷರ ಹೆವಿವೇಟ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಬಿಹಾರದ ಜಂಡು ಕುಮಾರ್ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಮೊದಲ ಹೆಮ್ಮೆಯ ಕ್ಷಣ ತಂದುಕೊಟ್ಟಿದ್ದಾರೆ. ​ಸಾಧನೆಯ ವಿವರ ​ಶುಕ್ರವಾರ ತಡರಾತ್ರಿ ನಡೆದ ಪ್ಯಾರಾ ಪವರ್‌ಲಿಫ್ಟಿಂಗ್ ಫೈನಲ್ ಪಂದ್ಯದಲ್ಲಿ ಗ್ರೂಪ್-ಬಿ ಯಲ್ಲಿ ಸ್ಪರ್ಧಿಸಿದ ಜಂಡು ಕುಮಾರ್, ತಮ್ಮ ಎರಡನೇ … Continue reading India’s first medal ಕಾಮನ್‌ವೆಲ್ತ್ ಗೇಮ್ಸ್ 2026: ಭಾರತಕ್ಕೆ ಮೊದಲ ಪದಕ; ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಜಂಡು ಕುಮಾರ್‌ಗೆ ಕಂಚಿನ ಶುಭಾರಂಭ