Shocking ಹೃದಯಾಘಾತ ಎಂದಿದ್ದ ಪತ್ನಿಯೇ ಹಂತಕಿ? ಮೊಬೈಲ್ ಚಾಟಿಂಗ್‌ನಿಂದ ಬಯಲಾಯ್ತು ಕೊ*ಲೆ ರಹಸ್ಯ

newsics.com | ನ್ಯೂಸಿಕ್ಸ್ ವಿಜಯಪುರ: ಪತಿಗೆ ನಿದ್ರೆ ಮಾತ್ರೆ ನೀಡಿ ಉಸಿರುಗಟ್ಟಿಸಿ ಕೊಂದ ಪತ್ನಿಯೊಬ್ಬಳು, ಹೃದಯಾಘಾತದಿಂದ ಸಂಭವಿಸಿದೆ ಎಂದು ನಂಬಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಿಯಕರನ ಜೊತೆ ನಡೆಸಿದ್ದ ಮೊಬೈಲ್ ಚಾಟಿಂಗ್ ಹಾಗೂ ವಿಡಿಯೋ ಕಾಲ್ ಸಾಕ್ಷ್ಯಗಳಿಂದಾಗಿ ಪತ್ನಿ ಭಾಗ್ಯಶ್ರೀಯ ಅಸಲಿ ಬಣ್ಣ ಬಯಲಾಗಿದೆ. ಮೃತ ಅರುಣಕುಮಾರ್ ಬಡಿಗೇರ (28) ಸಾವು ಸಹಜ ಎಂದು ಭಾವಿಸಿದ್ದ ಕುಟುಂಬಸ್ಥರಿಗೆ, ಪತ್ನಿಯ ನಡವಳಿಕೆಯಿಂದ ಅನುಮಾನ ಮೂಡಿ ಮೊಬೈಲ್ ತಪಾಸಣೆ ನಡೆಸಿದಾಗ … Continue reading Shocking ಹೃದಯಾಘಾತ ಎಂದಿದ್ದ ಪತ್ನಿಯೇ ಹಂತಕಿ? ಮೊಬೈಲ್ ಚಾಟಿಂಗ್‌ನಿಂದ ಬಯಲಾಯ್ತು ಕೊ*ಲೆ ರಹಸ್ಯ