BMRCL ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್; ಶೇ.12ರಷ್ಟು ಟಿಕೆಟ್ ದರ ಏರಿಕೆಗೆ BMRCL ಪ್ರಸ್ತಾಪ

newsics.com | ನ್ಯೂಸಿಕ್ಸ್Contentsದರ ಪರಿಷ್ಕರಣೆಯ ಹೊಸ ಸೂತ್ರವೇನು?ಸರ್ಜಾಪುರ-ಹೆಬ್ಬಾಳ ಯೋಜನೆ ಹಾಗೂ ಆರ್ಥಿಕ ಲೆಕ್ಕಾಚಾರಅಂತಿಮ ನಿರ್ಧಾರ ಯಾರದ್ದು? ಬೆಂಗಳೂರಿನ ‘ನಮ್ಮ ಮೆಟ್ರೋ’ ಪ್ರಯಾಣಿಕರ ಜೇಬಿಗೆ ಶೀಘ್ರದಲ್ಲೇ ಹೆಚ್ಚಿನ ಹೊರೆ ಬೀಳುವ ಸಾಧ್ಯತೆಯಿದೆ. ಮೆಟ್ರೋದ ನಷ್ಟವನ್ನು ಕಡಿಮೆ ಮಾಡಲು ಬಿಎಂಆರ್‌ಸಿಎಲ್ (BMRCL) ಹೊಸ ದರ ಏರಿಕೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.   ದರ ಪರಿಷ್ಕರಣೆಯ ಹೊಸ ಸೂತ್ರವೇನು? ಸಾಮಾನ್ಯವಾಗಿ ದರ ಪರಿಷ್ಕರಣಾ ಸಮಿತಿಯು ಪ್ರತಿ ವರ್ಷಕ್ಕೆ ಶೇ. 5ರಷ್ಟು ಟಿಕೆಟ್ ದರ ಹೆಚ್ಚಿಸಲು ಸಲಹೆ ನೀಡಿತ್ತು. ಆದರೆ ಬಿಎಂಆರ್‌ಸಿಎಲ್ … Continue reading BMRCL ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್; ಶೇ.12ರಷ್ಟು ಟಿಕೆಟ್ ದರ ಏರಿಕೆಗೆ BMRCL ಪ್ರಸ್ತಾಪ