CWG 2026: ಲವ್ಲಿನಾ ಬೊರ್ಗೊಹೈನ್‌ಗೆ ಭಾರತದ ಮೊದಲ ಪದಕ ಖಚಿತ
newsics.com | ನ್ಯೂಸಿಕ್ಸ್ ಕಾಮನ್ವೆಲ್ತ್ ಗೇಮ್ಸ್ 2026ರಲ್ಲಿ ಭಾರತ ತನ್ನ ಮೊದಲ ಪದಕವನ್ನು ಅಧಿಕೃತವಾಗಿ ಖಚಿತಪಡಿಸಿಕೊಂಡಿದೆ. ಭಾರತದ ಒಲಿಂಪಿಕ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಮಹಿಳೆಯರ 75 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ನೇರವಾಗಿ ಸೆಮಿಫೈನಲ್ ಪ್ರವೇಶ ಪಡೆದಿರುವ ಕಾರಣ, ಅವರಿಗೆ ಕನಿಷ್ಠ ಕಂಚಿನ ಪದಕ ಖಚಿತವಾಗಿದೆ. ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್ ತಲುಪಿದ ಇಬ್ಬರೂ ಸೋತ ಆಟಗಾರ್ತಿಯರಿಗೆ ಕಂಚಿನ ಪದಕ ನೀಡುವ ನಿಯಮ ಇರುವುದರಿಂದ, ಲವ್ಲಿನಾಗೆ ರಿಂಗ್‌ಗೆ ಇಳಿಯುವ ಮೊದಲುವೇ ಭಾರತದ ಮೊದಲ ಪದಕ ಖಚಿತವಾಗಿದೆ. ಸೆಮಿಫೈನಲ್‌ಗೆ ನೇರ … Continue reading CWG 2026: ಲವ್ಲಿನಾ ಬೊರ್ಗೊಹೈನ್‌ಗೆ ಭಾರತದ ಮೊದಲ ಪದಕ ಖಚಿತ
Copy and paste this URL into your WordPress site to embed
Copy and paste this code into your site to embed