Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

newsics.com | ನ್ಯೂಸಿಕ್ಸ್ ಆರ್‌ಸಿಬಿ (RCB) ಅಭಿಮಾನಿಗಳ ನೆಚ್ಚಿನ ‘ಕ್ವೀನ್’ ಸ್ಮೃತಿ ಮಂದಾನಾ ದಿಢೀರನೆ ‘ಲಕ್ನೋ ಸೂಪರ್ ಜೈಂಟ್ಸ್’ (LSG) ಜರ್ಸಿಯಂತಹ ಉಡುಪಿನಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ನಮ್ಮ ನಾಯಕಿ ಆರ್‌ಸಿಬಿ ಬಿಟ್ಟು ಬೇರೆ ತಂಡ ಸೇರಿಬಿಟ್ರಾ ಎಂದು ಅಭಿಮಾನಿಗಳು ಒಂದು ಕ್ಷಣ ತಬ್ಬಿಬ್ಬಾಗಿದ್ದರೂ, ಈ ವೈರಲ್ ಫೋಟೋದ ಹಿಂದಿರುವ ಅಸಲಿ ಸತ್ಯವೇ ಬೇರೆಯಾಗಿದೆ.   ಇದು ಐಪಿಎಲ್ ಅಥವಾ ಡಬ್ಲ್ಯೂಪಿಎಲ್‌ಗೆ ಸಂಬಂಧಿಸಿದ ಬದಲಾವಣೆಯಲ್ಲ. ಬದಲಾಗಿ, ಇಂಗ್ಲೆಂಡ್‌ನಲ್ಲಿ ನಡೆಯಲಿರುವ ‘ದಿ ಹಂಡ್ರೆಡ್’ (The Hundred) … Continue reading Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌