NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

newsics.com | ನ್ಯೂಸಿಕ್ಸ್Contentsಡಿಜಿಟಲ್ ಪಾಸ್ ಪಡೆಯುವುದು ಹೇಗೆ? – ಇಲ್ಲಿದೆ ಸಂಪೂರ್ಣ ವಿವರ‘ಮಾರ್ಗ್‌ಮಿತ್ರ’ AI ಸಹಾಯಕ: ಕನ್ನಡ ಸೇರಿದಂತೆ 22 ಭಾಷೆಗಳಲ್ಲಿ ನೆರವುತುರ್ತು ಸೇವೆಗಳು ಹಾಗೂ ಲೈವ್ ದೂರು ನಿರ್ವಹಣೆ ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿತ್ಯ ಪ್ರಯಾಣಿಸುವ ಸ್ಥಳೀಯ ನಿವಾಸಿಗಳಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೆಜ್ಜೆಯೊಂದನ್ನು ಮುನ್ನಿಟ್ಟಿದ್ದು, ಹೊಸ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಟೋಲ್ ಪ್ಲಾಜಾಗಳಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನರು ಇನ್ಮುಂದೆ ಸ್ಥಳೀಯ ಪಾಸ್‌ಗಾಗಿ ಟೋಲ್ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. … Continue reading NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್