Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!
newsics.com | ನ್ಯೂಸಿಕ್ಸ್ ಮೈಸೂರು: ರಾಮಾಯಣದ ರಾವಣನಿಗೂ ಹಳೇ ಮೈಸೂರಿಗೂ ಏನೋ ಸಂಬಂಧವಿರಬೇಕು. ಯಾಕೆಂದರೆ ಒಂದಲ್ಲ, ಎರಡಲ್ಲ ಬರೋಬ್ಬರಿ 35ಕ್ಕೂ ಹೆಚ್ಚು ರಾವಣನ ವಿಗ್ರಹಗಳು ಪತ್ತೆಯಾಗಿವೆ. ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಕೆಲವು ಪ್ರದೇಶದಲ್ಲಿ ನಡೆದ ಪುರಾತತ್ತ್ವ ಉತ್ಪನನ ಹಾಗೂ ಸಂಶೋಧನಾ ಕಾರ್ಯದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ರಾವಣನ ವಿಗ್ರಹಗಳು ಪತ್ತೆಯಾಗಿರುವುದು ತೀವ್ರ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ಹಾಗೂ ಮಂಡ್ಯ ತಾಲೂಕು ಸೇರಿದಂತೆ ಮೈಸೂರಿನ ಬನ್ನೂರು ಮತ್ತು ಟಿ. ನರಸೀಪುರ … Continue reading Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!
Copy and paste this URL into your WordPress site to embed
Copy and paste this code into your site to embed