Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ
newsics.com | ನ್ಯೂಸಿಕ್ಸ್ ಜೈಪುರ: ಜನವಸತಿ ಪ್ರದೇಶಕ್ಕೆ ಹಸಿವಿನಿಂದ ನುಗ್ಗಿದ ಚಿರತೆಯೊಂದು ನೇರವಾಗಿ ಮದ್ಯದಂಗಡಿಯೊಳಗೆ ಸೇರಿಕೊಂಡು ಸಾರ್ವಜನಿಕರಲ್ಲಿ ತೀವ್ರ ಭೀತಿ ಹುಟ್ಟಿಸಿದ ಘಟನೆ ರಾಜಸ್ಥಾನದ ಟೋಂಕ್ ಪಟ್ಟಣದಲ್ಲಿ ನಡೆದಿದೆ. ಈ ವೇಳೆ ಚಿರತೆ ನಡೆಸಿದ ಹಠಾತ್ ದಾಳಿಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಪಟ್ಟಣದ ಜನನಿಬಿಡ ರಸ್ತೆಯಲ್ಲಿ ಪ್ರತ್ಯಕ್ಷವಾದ ಚಿರತೆಯನ್ನು ಕಂಡು ಜನ ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದರು. ಜನರ ಕೂಗಾಟದಿಂದ ಗಾಬರಿಗೊಂಡ ಚಿರತೆ, ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಿ ನೇರವಾಗಿ ಎದುರಿಗಿದ್ದ ಮದ್ಯದಂಗಡಿಯೊಳಗೆ ನುಗ್ಗಿ ಅಡಗಿಕುಳಿತಿದೆ. ಗಾಯಾಳುಗಳನ್ನು ತಕ್ಷಣವೇ … Continue reading Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed