newsics.com| ನ್ಯೂಸಿಕ್ಸ್ ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಷ್ಟೇ ಎಸಿ ಇದ್ದರೂ ಅದು ನಮಗೆ ಸಾಕಾಗುವುದಿಲ್ಲ. ಆಗೆಲ್ಲ ನಾವು ಮನುಷ್ಯರಿಗಾಗಿ ಒಂದು ಫ್ರಿಡ್ಜ್ ಇದ್ದರೆ ಎಷ್ಟು ಚೆಂದ ಇರ್ತಿತ್ತು ಎಂದು ಯೋಚಿಸಿರುತ್ತೇವೆ. ಆದರೀಗ ಇಂಥ ಯೋಚನೆ ನಿಜವಾಗಿದೆ. ಮನುಷ್ಯರೂ ಸಹ ಇನ್ಮುಂದೆ ಫ್ರಿಡ್ಜ್ ಒಳಗೆ ಕೂತು ಕೂಲ್ ಆಗಬಹುದು. ಈ ವಿಷಯ ಕೇಳಿ ನಿಮಗೆ ಅಚ್ಚರಿ ಆಗಿರಬಹುದು. ಆದರೆ, ಇದು ಸತ್ಯ. ತಂತ್ರಜ್ಞಾನದಲ್ಲಿ ಸ್ಅ ಮುಂಚೂಣಿಯಲ್ಲಿರುವ ಜಪಾನ್, ಮನುಷ್ಯರಿಗಾಗಿ ವಿಶೇಷ ರೆಫ್ರಿಜರೇಟರ್ ಅಭಿವೃದ್ಧಿಪಡಿಸಿದೆ. ಮನುಷ್ಯರು ಒಳಗೆ ಕುಳಿತುಕೊಳ್ಳಬಹುದು. ಕೇವಲ 10 … Continue reading Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!
Copy and paste this URL into your WordPress site to embed
Copy and paste this code into your site to embed