newsics.com| ನ್ಯೂಸಿಕ್ಸ್ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಬಾಗಳಿ ಗ್ರಾಮದ ಐತಿಹಾಸಿಕ ಕಲ್ಲೇಶ್ವರ ದೇವಾಲಯದಲ್ಲಿ ನಡೆದ ದುರಂತ ಘಟನೆ ರಾಜ್ಯದ ಗಮನ ಸೆಳೆದಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಸಂರಕ್ಷಿತ ಸ್ಮಾರಕವಾಗಿರುವ ಈ ದೇವಾಲಯದ ಆವರಣದಲ್ಲಿನ ತೆರೆದ ಬಾವಿಗೆ ಬಿದ್ದು 9 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಈ ಘಟನೆ ಬಳಿಕ ದೇವಾಲಯದ ಸುರಕ್ಷತಾ ವ್ಯವಸ್ಥೆಗಳ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಮೃತ ಬಾಲಕನನ್ನು ಹರಪನಹಳ್ಳಿಯ ಬ್ಯಾಡರ ಓಣಿ ನಿವಾಸಿ ವಿಷ್ಣು ವಿನೋದ್ … Continue reading ASI Monument Case | ಎಎಸ್‌ಐ ಸಂರಕ್ಷಿತ ದೇವಾಲಯದ ಬಾವಿಗೆ ಬಿದ್ದು ಬಾಲಕ ಸಾವು: ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ
Copy and paste this URL into your WordPress site to embed
Copy and paste this code into your site to embed