newsics.com | ನ್ಯೂಸಿಕ್ಸ್ ಪ್ರತಿಯೊಬ್ಬರ ಅಡುಗೆಮನೆಯಲ್ಲೂ ಪ್ರೆಶರ್ ಕುಕ್ಕರ್ ಇದ್ದೇ ಇರುತ್ತದೆ. ಆದರೆ ದಿನಾಲೂ ಬಳಸುವುದರಿಂದ ಕುಕ್ಕರ್ ವಿಷಲ್‌ನಲ್ಲಿ ಎಣ್ಣೆ, ಮಸಾಲೆ ಮತ್ತು ಜಿಡ್ಡು ಕುಳಿತುಕೊಳ್ಳುತ್ತದೆ. ಇದರಿಂದ ರಂಧ್ರಗಳು ಮುಚ್ಚಿಹೋಗಿ ಕುಕ್ಕರ್ ಸರಿಯಾಗಿ ವಿಷಲ್ ಹೊಡೆಯುವುದಿಲ್ಲ. ಈ ಜಿಡ್ಡನ್ನು ಸುಲಭವಾಗಿ ಸ್ವಚ್ಛಗೊಳಿಸಲು 3 ಸರಳ ಮನೆಮದ್ದುಗಳು ಇಲ್ಲಿವೆ. ಕುಕ್ಕರ್ ವಿಷಲ್ ಸ್ವಚ್ಛಗೊಳಿಸುವ 3 ಸುಲಭ ವಿಧಾನಗಳು ನಿಂಬೆಹಣ್ಣು ಮತ್ತು ಉಪ್ಪು: ಅರ್ಧ ಕತ್ತರಿಸಿದ ನಿಂಬೆಹಣ್ಣಿನ ಮೇಲೆ ಸ್ವಲ್ಪ ಉಪ್ಪು ಹಾಕಿ, ಅದರಿಂದ ವಿಷಲ್ ಅನ್ನು ಚೆನ್ನಾಗಿ … Continue reading Pressure Cooker ನಿಮ್ಮ ಮನೆಯ ಕುಕ್ಕರ್ ವಿಷಲ್ ಸರಿಯಾಗಿ ಬರ್ತಿಲ್ವಾ? ಜಿಡ್ಡು ಮತ್ತು ಕೊಳಕು ನಿವಾರಣೆಗೆ ಇಲ್ಲಿದೆ ಸಿಂಪಲ್ ಟಿಪ್ಸ್
Copy and paste this URL into your WordPress site to embed
Copy and paste this code into your site to embed