Cholesterol problem ದೇಶದ ಹತ್ತು ವಯಸ್ಕರಲ್ಲಿ 9 ಮಂದಿಗೆ ಕೊಲೆಸ್ಟ್ರಾಲ್ ಸಮಸ್ಯೆ!
newsics.com| ನ್ಯೂಸಿಕ್ಸ್ ನವದೆಹಲಿ: ಭಾರತದಲ್ಲಿ ಹೃದ್ರೋಗಕ್ಕೆ ಕಾರಣವಾಗುವ ಅಂಶಗಳು ಕಳವಳಕಾರಿ ರೀತಿಯಲ್ಲಿ ಹೆಚ್ಚುತ್ತಿರುವುದನ್ನು ಇತ್ತೀಚಿನ ರಾಷ್ಟ್ರವ್ಯಾಪಿ ಅಧ್ಯಯನವೊಂದು ಬಹಿರಂಗಪಡಿಸಿದೆ. ದೇಶದ ಪ್ರತಿ 10 ವಯಸ್ಕರಲ್ಲಿ ಒಂಬತ್ತು ಮಂದಿ ಕನಿಷ್ಠ ಒಂದು ಬಗೆಯ ಅಸಹಜ ರಕ್ತದ ಲಿಪಿಡ್ (ಕೊಲೆಸ್ಟ್ರಾಲ್) ಮಟ್ಟವನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ. ದೇಶದ ವಿವಿಧ ಭಾಗಗಳ 23,665 ವಯಸ್ಕರ ದತ್ತಾಂಶವನ್ನು ಪರಿಶೀಲಿಸಿ ಸಿದ್ಧಪಡಿಸಲಾದ ‘ಐಸಿಎಂಆರ್-ಇಂಡಿಯಾಬ್’ (ICMR-INDIAB) ಸಮೀಕ್ಷೆಯಿಂದ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ವೈದ್ಯಕೀಯ ಭಾಷೆಯಲ್ಲಿ ‘ಡಿಸ್ಲಿಪಿಡೆಮಿಯಾ’ ಎಂದು ಕರೆಯಲಾಗುವ ಈ ರಕ್ತದ … Continue reading Cholesterol problem ದೇಶದ ಹತ್ತು ವಯಸ್ಕರಲ್ಲಿ 9 ಮಂದಿಗೆ ಕೊಲೆಸ್ಟ್ರಾಲ್ ಸಮಸ್ಯೆ!
Copy and paste this URL into your WordPress site to embed
Copy and paste this code into your site to embed