India lost match | ಕಾರ್ಡಿಫ್‌ನಲ್ಲಿ ಭಾರತದ ಬ್ಯಾಟಿಂಗ್ ವೈಫಲ್ಯ: ಜೋ ರೂಟ್‌ ಆಟಕ್ಕೆ ಶರಣಾದ ಟೀಂ ಇಂಡಿಯಾ

newsics.com | ನ್ಯೂಸಿಕ್ಸ್ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನಿರಾಸೆ ಅನುಭವಿಸಿದ್ದು, ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 4 ವಿಕೆಟ್‌ಗಳ ಗೆಲುವು ಸಾಧಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಜೋ ರೂಟ್ ಅವರ ಜವಾಬ್ದಾರಿಯುತ ಅಜೇಯ 99 ರನ್‌ಗಳ ಇನ್ನಿಂಗ್ಸ್ ಇಂಗ್ಲೆಂಡ್‌ಗೆ ಗೆಲುವಿನ ದಾರಿ ತೋರಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಉತ್ತಮ ಆರಂಭ ಪಡೆದಿತ್ತು. ನಾಯಕ ಶುಭಮನ್ ಗಿಲ್ ಹಾಗೂ ವಿರಾಟ್ … Continue reading India lost match | ಕಾರ್ಡಿಫ್‌ನಲ್ಲಿ ಭಾರತದ ಬ್ಯಾಟಿಂಗ್ ವೈಫಲ್ಯ: ಜೋ ರೂಟ್‌ ಆಟಕ್ಕೆ ಶರಣಾದ ಟೀಂ ಇಂಡಿಯಾ