Today Gold Rate | ಮತ್ತೆ ಏರುಮುಖವಾದ ಚಿನ್ನ! ಬೆಳ್ಳಿ ಬೆಲೆ ಹೇಗಿದೆ?

newsics.com | ನ್ಯೂಸಿಕ್ಸ್ ಜುಲೈ ತಿಂಗಳಿನಲ್ಲಿ ಶೇಕಡಾ 1.5 ರಷ್ಟು ಏರಿಕೆ ಕಂಡಿರುವ ಹಳದಿ ಲೋಹದ ಬೆಲೆ ಈಗ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ 10 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನದ ಬೆಲೆ 1,43,570 ರೂಪಾಯಿಗಳಿಗೆ ತಲುಪಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 1,31,600 ರೂಪಾಯಿ ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ 1,07,670 ರೂಪಾಯಿ ಆಗಿದೆ. ​ಜಾಗತಿಕ ಯುದ್ಧ ಭೀತಿ ಮತ್ತು ಮಾರುಕಟ್ಟೆ ಏರಿಳಿತ ಅಮೆರಿಕ ಮತ್ತು ಇರಾನ್ ನಡುವೆ … Continue reading Today Gold Rate | ಮತ್ತೆ ಏರುಮುಖವಾದ ಚಿನ್ನ! ಬೆಳ್ಳಿ ಬೆಲೆ ಹೇಗಿದೆ?