Viral News ‘ನಾವು ಡೊನಾಲ್ಡ್ ಟ್ರಂಪ್‌ನನ್ನು ಕೊಲ್ಲುತ್ತೇವೆ’: ಇರಾನ್‌ನಲ್ಲಿ ಟ್ರಂಪ್‌ ಶವಪೆಟ್ಟಿಗೆಯ ಪೋಸ್ಟರ್ ಪ್ರತ್ಯಕ್ಷ

newsics.com | ನ್ಯೂಸಿಕ್ಸ್ ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಇರಾನ್ ಕ್ರಾಂತಿಕಾರಿ ಪಡೆಗಳು ತೀವ್ರ ಸಂಚು ರೂಪಿಸುತ್ತಿರುವ ಬೆನ್ನಲ್ಲೇ, ಆಘಾತಕಾರಿ ಪೋಸ್ಟರ್‌ಗಳು ಪ್ರತ್ಯಕ್ಷವಾಗಿವೆ. ರಾಜಧಾನಿ ಟೆಹ್ರಾನ್‌ನ ಇಂಗೇಲಾಬ್ ವೃತ್ತದಲ್ಲಿ ಅಮೆರಿಕದ ಅಧ್ಯಕ್ಷರು ಶವಪೆಟ್ಟಿಗೆಯಲ್ಲಿ ಮಲಗಿರುವ ಚಿತ್ರದ ಪೋಸ್ಟರ್ ಅಳವಡಿಸಲಾಗಿದ್ದು, ಅದರ ಕೆಳಗೆ ‘ನಾವು ಡೊನಾಲ್ಡ್‌ ಟ್ರಂಪ್‌ ಕೊಲ್ಲುತ್ತೇವೆ’ ಎಂಬ ಭಯಾನಕ ಬರಹ ಬರೆಯಲಾಗಿದೆ. ಈ ಫೋಟೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ … Continue reading Viral News ‘ನಾವು ಡೊನಾಲ್ಡ್ ಟ್ರಂಪ್‌ನನ್ನು ಕೊಲ್ಲುತ್ತೇವೆ’: ಇರಾನ್‌ನಲ್ಲಿ ಟ್ರಂಪ್‌ ಶವಪೆಟ್ಟಿಗೆಯ ಪೋಸ್ಟರ್ ಪ್ರತ್ಯಕ್ಷ