Online Food Safety ಆನ್‌ಲೈನ್‌ನಲ್ಲಿ ಹಾಲು, ಮೊಟ್ಟೆ ತರಿಸ್ತೀರಾ? ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗೆ FSSAI ನೋಟಿಸ್! ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ

newsics.com | ನ್ಯೂಸಿಕ್ಸ್Contentsಆರ್ಡರ್ ಮನೆಗೆ ಬಂದ ತಕ್ಷಣ ಏನು ಮಾಡಬೇಕು?ಮೊಟ್ಟೆ ತಾಜಾವಾಗಿದೆಯೇ ಎಂದು ತಿಳಿಯಲು ‘ಫ್ಲೋಟ್ ಟೆಸ್ಟ್’ ಮಾಡಿನೈಸರ್ಗಿಕ ಆಹಾರಕ್ಕೆ ಆದ್ಯತೆ ನೀಡಿ ಕ್ವಿಕ್-ಕಾಮರ್ಸ್ ಆಪ್‌ಗಳ ಮೂಲಕ ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳುವ ಗ್ರಾಹಕರಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಹತ್ವದ ಎಚ್ಚರಿಕೆ ನೀಡಿದೆ. ಇತ್ತೀಚೆಗಷ್ಟೇ ಗುಣಮಟ್ಟದ ಆತಂಕದ ಹಿನ್ನೆಲೆಯಲ್ಲಿ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗೆ (Swiggy Instamart) FSSAI ನೋಟಿಸ್ ಜಾರಿ ಮಾಡಿದ್ದು, ಆನ್‌ಲೈನ್ ಆಹಾರ ಪದಾರ್ಥಗಳ ಸುರಕ್ಷತೆ ಬಗ್ಗೆ ದೊಡ್ಡ ಚರ್ಚೆ … Continue reading Online Food Safety ಆನ್‌ಲೈನ್‌ನಲ್ಲಿ ಹಾಲು, ಮೊಟ್ಟೆ ತರಿಸ್ತೀರಾ? ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗೆ FSSAI ನೋಟಿಸ್! ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ