UGCET Result ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟ; ಜುಲೈ 24ರವರೆಗೆ ಪ್ರವೇಶಕ್ಕೆ ಅವಕಾಶ

newsics.com | ನ್ಯೂಸಿಕ್ಸ್Contentsಯಾವ ಕೋರ್ಸ್‌ನಲ್ಲಿ ಎಷ್ಟು ಸೀಟು ಭರ್ತಿ? (ಸರಳ ಪಟ್ಟಿ)ವಿದ್ಯಾರ್ಥಿಗಳು ಚಾಯ್ಸ್ ಎಂಟ್ರಿ ಮಾಡಲು ಪ್ರಮುಖ ದಿನಾಂಕಗಳುಮೆಡಿಕಲ್ ಸೀಟು ಆಕಾಂಕ್ಷಿಗಳಿಗೆ ಮುಖ್ಯ ಸಲಹೆನಾಲ್ಕು ಚಾಯ್ಸ್‌ಗಳ ಸರಳ ವಿವರ ಇಲ್ಲಿದೆವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಚಾಯ್ಸ್ ಬದಲಾಯಿಸಲು ಈ ಬಾರಿ ಅವಕಾಶ ಬೆಂಗಳೂರು: ರಾಜ್ಯದ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಒಟ್ಟು ಲಭ್ಯವಿದ್ದ 1.41 ಲಕ್ಷ ಸೀಟುಗಳ ಪೈಕಿ … Continue reading UGCET Result ಕೆಇಎ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟ; ಜುಲೈ 24ರವರೆಗೆ ಪ್ರವೇಶಕ್ಕೆ ಅವಕಾಶ