UT Khader 15 ನಿಮಿಷ ಲೇಟಾದ್ರೆ 108 ಆ್ಯಂಬುಲೆನ್ಸ್‌ಗೆ ₹5,000 ಫೈನ್; ಆರೋಗ್ಯ ಇಲಾಖೆಯಿಂದ ಹೊಸ ನಿಯಮ ಜಾರಿ

newsics.com | ನ್ಯೂಸಿಕ್ಸ್Contentsಹೊಸ ನಿಯಮ“ಒಂದು ನಿಮಿಷದ ವಿಳಂಬವೂ ಜೀವಕ್ಕೆ ಅಪಾಯ” – ಯು.ಟಿ. ಖಾದರ್ ಬೆಂಗಳೂರು: ತುರ್ತು ರೋಗಿಗಳಿಗೆ ವರದಾನವಾಗಿರುವ 108 ಆ್ಯಂಬುಲೆನ್ಸ್ ಸೇವೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಇನ್ಮುಂದೆ ರೋಗಿಗಳು ಕರೆ ಮಾಡಿದ 15 ನಿಮಿಷಗಳ ಒಳಗೆ ಆ್ಯಂಬುಲೆನ್ಸ್ ನಿಗದಿತ ಜಾಗಕ್ಕೆ ತಲುಪದಿದ್ದರೆ, ವಿಳಂಬ ಮಾಡಿದ ಚಾಲಕ ಅಥವಾ ಆ್ಯಂಬುಲೆನ್ಸ್ ಸಂಸ್ಥೆಗೆ 5,000 ರೂಪಾಯಿ ಭಾರಿ ದಂಡ ವಿಧಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ. ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ … Continue reading UT Khader 15 ನಿಮಿಷ ಲೇಟಾದ್ರೆ 108 ಆ್ಯಂಬುಲೆನ್ಸ್‌ಗೆ ₹5,000 ಫೈನ್; ಆರೋಗ್ಯ ಇಲಾಖೆಯಿಂದ ಹೊಸ ನಿಯಮ ಜಾರಿ