Shocking incident ವಾಚ್‌ಮ್ಯಾನ್ ಕೊಂದು ಪರಾರಿಯಾದ ನಾಲ್ವರು ಅಪ್ರಾಪ್ತರು!

newsics.com | ನ್ಯೂಸಿಕ್ಸ್ ರಾಯ್‌ಪುರ: 40 ವರ್ಷದ ವಾಚ್‌ಮ್ಯಾನ್‌ನನ್ನು ಕೊಂದು ನಾಲ್ವರು ಅಪ್ರಾಪ್ತ ಬಾಲಕರು ಬಾಲಾಪರಾಧಿ ಕೇಂದ್ರದಿಂದ ತಪ್ಪಿಸಿಕೊಂಡಿರುವ ಘಟನೆ ಛತ್ತೀಸ್‌ಗಢದಲ್ಲಿ ಸೋಮವಾರ (ಜುಲೈ 13) ನಡೆದಿದೆ (Juvenile Inmates). ತಪ್ಪಿಸಿಕೊಂಡ ಬಾಲಕರ ಪತ್ತೆಗಾಗಿ ಈಗಾಗಲೇ ಶೋಧ ಕಾರ್ಯ ಆರಂಭಿಸಲಾಗಿದೆ. ಛತ್ತೀಸ್‌ಗಢದ ಬಿಲಾಸ್ಪುರ ಜಿಲ್ಲೆಯಲ್ಲಿನ ಸರ್ಕಾರಿ ಬಾಲಾಪರಾಧಿ ಕೇಂದ್ರದಲ್ಲಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿದೆ. ಬಾಲಕರ ಈ ಕ್ರೂರ ಕೃತ್ಯ ಬೆಳಕಿಗೆ ಬಂದ ಬಳಿಕ ದೇಶವೇ ಬೆಚ್ಚಿ ಬಿದ್ದಿದೆ. ʼʼಸರ್ಕಂಡ ಪೊಲೀಸ್‌ ಠಾಣೆಯ ವ್ಯಾಪ್ತಿಯ … Continue reading Shocking incident ವಾಚ್‌ಮ್ಯಾನ್ ಕೊಂದು ಪರಾರಿಯಾದ ನಾಲ್ವರು ಅಪ್ರಾಪ್ತರು!